ಮತಾಂಧರಿಂದ ಹತ್ಯೆಗೀಡಾಗಿದ್ದ ಹಿಂದೂ ನಾಯಕನ ಪತ್ನಿಯಿಂದ ಆತ್ಮಹತ್ಯೆಯ ಪ್ರಯತ್ನ !

ಹಿಂದೂ ನಾಯಕರ ಹೆಚ್ಚುತ್ತಿರುವ ಹತ್ಯೆಗಳನ್ನು ತಡೆಯಲು ಹಿಂದೂ ಐಕ್ಯದ ವಜ್ರಮುಷ್ಠಿಯನ್ನು ಕಟ್ಟಿ !
ಕೋಯಂಬತ್ತೂರ (ತಮಿಳುನಾಡು) : ಹಿಂದೂ ಮುನ್ನಾನಿ (ಹಿಂದೂ ಚಳುವಳಿ) ಸಂಘಟನೆಯ ವಕ್ತಾರರಾದ ಸಿ. ಶಶಿಕುಮಾರ ಇವರ ಬರ್ಬರ ಹತ್ಯೆಯಾದ ನಂತರ ಅವರ ಪತ್ನಿ ಎಸ್. ಜಮುನಾ ಅವರು ಪತಿವಿಯೋಗದಿಂದ ಸೆಪ್ಟೆಂಬರ್ ೨೯ ರಂದು ವಿಷ ಕುಡಿದು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದರು. ಅವರ ಸಹೋದರ ಸಿ. ಧನಪಾಲ ಅವರು ಶ್ರೀಮತಿ ಜಮುನಾ ಇವರನ್ನು ಚಿಕಿತ್ಸೆಗಾಗಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದರು. ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಜಾರಿಯಲ್ಲಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮತಾಂಧರಿಂದ ಹತ್ಯೆಗೀಡಾಗಿದ್ದ ಹಿಂದೂ ನಾಯಕನ ಪತ್ನಿಯಿಂದ ಆತ್ಮಹತ್ಯೆಯ ಪ್ರಯತ್ನ !