ಹಿಂದೂ ಜನಜಾಗೃತಿ ಸಮಿತಿಯಿಂದ ‘ಸೋಶಿಯಲ್ ಮೀಡಿಯಾ’ದಿಂದ ರಾಷ್ಟ್ರ-ಧರ್ಮ ಪ್ರಸಾರದ ತರಬೇತಿ

ಬೆಂಗಳೂರಿನಲ್ಲಿ ನಡೆದ ಶಿಬಿರ ದಲ್ಲಿ ಮಾಹಿತಿ
ನೀಡುತ್ತಿರುವ ಶ್ರೀ. ಅರವಿಂದ ಬಾಳಿಗಾ
ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರಾಷ್ಟ್ರ ಮತ್ತು ಧರ್ಮದ ಪ್ರಸಾರದ ವೇಗ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯದಲ್ಲಿ ‘ಸೋಶಿಯಲ್ ಮೀಡಿಯಾ ಶಿಬಿರ’ವನ್ನು ಆಯೋಜಿಸಲಾಯಿತು. ರಾಜ್ಯದ ಉಡುಪಿ, ಮಂಗಳೂರು, ಕುಮಟಾ, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಈ ಶಿಬಿರವು ಜರುಗಿತು. ಈ ಶಿಬಿರದಲ್ಲಿ ರಾಷ್ಟ್ರ ಮತ್ತು ಧರ್ಮದ ಪ್ರಸಾರ ಮಾಡಲು ಸೋಶಿಯಲ್ ಮೀಡಿಯಾಗಳನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದು ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಜನಜಾಗೃತಿ ಸಮಿತಿಯಿಂದ ‘ಸೋಶಿಯಲ್ ಮೀಡಿಯಾ’ದಿಂದ ರಾಷ್ಟ್ರ-ಧರ್ಮ ಪ್ರಸಾರದ ತರಬೇತಿ