ಮನೆಗೆ ಅಥವಾ ಸೇವಾಕೇಂದ್ರಗಳಲ್ಲಿ ಶುಭಸಂಕೇತದರ್ಶಕ ಪ್ರಾಣಿ-ಪಕ್ಷಿ ಕಾಣಿಸುವುದು, ವಿಶಿಷ್ಟ ಪ್ರಾಣಿ-ಪಕ್ಷಿ ಸಾಯುವುದು, ಏಕಾಏಕಿ ಮರ ಒಣಗುವುದು ಮುಂತಾದ ಘಟನೆಗಳು ಘಟಿಸಿದರೆ ಅದರ ಸವಿಸ್ತಾರ ಮಾಹಿತಿ ತಿಳಿಸಿರಿ !


ಎಲ್ಲೆಡೆಯ ಸಾಧಕರಿಗೆ ಮಹತ್ದ ಸೂಚನೆ
‘ಸದ್ಯ ರಾಮನಾಥಿ ಆಶ್ರಮದಲ್ಲಿ ಸಾಧಕರಿಗೆ ಗರುಡ, ಭಾರಧ್ವಜ ಮುಂತಾದ ಪಕ್ಷಿಗಳ, ವಾನರ, ಮುಂಗುಸಿ ಮುಂತಾದ ಪ್ರಾಣಿಗಳ ದರ್ಶನವಾಗುತ್ತದೆ. ಅದೇ ರೀತಿ ಸೊಂಪಾಗಿ ಬೆಳೆದಿದ್ದ ಮರ ಏಕಾಏಕಿ ಒಣಗುವುದು, ತುಂಬ ಎಲೆ ಉದುರುವುದು, ವಿಶಿಷ್ಟ ಪ್ರಾಣಿ-ಪಕ್ಷಿ ತನ್ನಷ್ಟಕ್ಕೆ ಸಾಯುವುದು ಮುಂತಾದ ತೊಂದರೆದಾಯಕ ಘಟನೆಗಳು ಸಹ ಘಟಿಸುತ್ತಿವೆ. ಬಾಹ್ಯವಾಗಿ ಶುಭವೆನಿಸುವ ಕೆಲವು ಘಟನೆಗಳು ತೊಂದರೆದಾಯಕವಾಗಿರುತ್ತವೆ ಮತ್ತು ಅಶುಭವೆನಿಸುವ ಘಟನೆಗಳು ಪ್ರತ್ಯಕ್ಷದಲ್ಲಿ ಶುಭವಾಗಿರುವುದು ಕೆಲವೊಮ್ಮೆ ಗಮನಕ್ಕೆ ಬರುತ್ತದೆ.
ಈ ಘಟನೆಯ ಹಿಂದಿನ ವೈಜ್ಞಾನಿಕ ಹಾಗೂ ಆಧ್ಯಾತ್ಮಿಕ ಕಾರಣಗಳ ಸಂಶೋಧನೆ ಮಾಡುವುದು ಆವಶ್ಯಕವೆನಿಸುತ್ತದೆ. ರಾಮನಾಥಿ ಆಶ್ರಮ ದಂತೆಯೇ ಇತರ ಆಶ್ರಮಗಳಲ್ಲಿ ಹಾಗೂ ಸಾಧಕರ ಮನೆಯಲ್ಲೂ ಕೆಲವು ವೈಶಿಷ್ಟ್ಯಪೂರ್ಣ ಘಟನೆ ಘಟಿಸಿದರೆ ಅದರ ಮಾಹಿತಿಯನ್ನು ಮುಂದಿನ ಕೋಷ್ಟಕಕ್ಕನುಸಾರ ಶ್ರೀ. ಪ್ರಶಾಂತ ಹರಿಹರ ಹೆಸರಿನಲ್ಲಿ spkannada@gmail.com ಈ ವಿಳಾಸಕ್ಕೆ ಅಥವಾ ಅಂಚೆ ಮೂಲಕ ಕಳುಹಿಸಬೇಕು. (ಅಂಚೆ ವಿಳಾಸ : ‘ಸನಾತನ ಪ್ರಭಾತ ಕಾರ್ಯಲಯ,  ೨೨-೧೮, ಚಿತ್ರಾಪು ಗ್ರಾಮ, ಮೂಲ್ಕಿ - ೫೭೪ ೧೫೪)
ಘಟನೆಯ ಛಾಯಾಚಿತ್ರ ಅಥವಾ ವೀಡಿಯೋ ಇದ್ದರೆ  ಅದನ್ನೂ ಮಾಹಿತಿಯೊಂದಿಗೆ ಕಳುಹಿಸಿರಿ. - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೫.೯.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮನೆಗೆ ಅಥವಾ ಸೇವಾಕೇಂದ್ರಗಳಲ್ಲಿ ಶುಭಸಂಕೇತದರ್ಶಕ ಪ್ರಾಣಿ-ಪಕ್ಷಿ ಕಾಣಿಸುವುದು, ವಿಶಿಷ್ಟ ಪ್ರಾಣಿ-ಪಕ್ಷಿ ಸಾಯುವುದು, ಏಕಾಏಕಿ ಮರ ಒಣಗುವುದು ಮುಂತಾದ ಘಟನೆಗಳು ಘಟಿಸಿದರೆ ಅದರ ಸವಿಸ್ತಾರ ಮಾಹಿತಿ ತಿಳಿಸಿರಿ !