ಬಿ.ಎಸ್.ಎನ್.ಎಲ್. ಲ್ಯಾಂಡ್‌ಲೈನ್ ಫೋನ್ ಇರುವವರು ಕಂಪನಿ ನೀಡಿದ ಸೌಲಭ್ಯಗಳ ಲಾಭ ಪಡೆಯಬೇಕು !

ಭಾರತಸಂಚಾರ ನಿಗಮ ಲಿಮಿಟೆಡ್’ ಅಂದರೆ ಬಿ.ಎಸ್.ಎನ್.ಎಲ್. ಈ ಸರಕಾರಿ ದೂರವಾಣಿ ಮತ್ತು ಸಂಚಾರಿವಾಣಿ ಕಂಪನಿಯು ಭಾರತದಾದ್ಯಂತದ ಎಲ್ಲ ಲ್ಯಾಂಡ್ ಲೈನ್ ಫೋನ್ ಹೊಂದಿರುವವರಿಗೆ ಈ ಮುಂದಿನ ಸೌಲಭ್ಯಗಳನ್ನು ನೀಡಿದೆ. ಸಂಬಂಧಪಟ್ಟವರು ಅದರ ಲಾಭಪಡೆಯಬೇಕು.
. ಬಿ.ಎಸ್.ಎನ್.ಎಲ್. ಲ್ಯಾಂಡ್‌ಲೈನ್ ಫೋನ್ ಹೊಂದಿರು ವವರು ಪ್ರತಿದಿನ ರಾತ್ರಿ ೯ ರಿಂದ ಬೆಳಗ್ಗೆ ೭ ಗಂಟೆಯ ವರೆಗೆ ಯಾವುದೇ ನೆಟ್‌ವರ್ಕ್‌ನ ಮೊಬೈಲ್‌ಗೆ ಆಥವಾ ಲ್ಯಾಂಡ್‌ಲೈನ್‌ಗೆ ಉಚಿತ ಎಸ್.ಟಿ.ಡಿ. ಮತ್ತು ಲೋಕಲ್ ಕಾಲ್ಸ್ ಮಾಡಬಹುದು.

. ಪ್ರತೀ ರವಿವಾರ ದಿನವಿಡೀ ಭಾರತದಲ್ಲಿನ ಯಾವುದೇ ನೆಟ್‌ವರ್ಕ್‌ನ ಮೊಬೈಲ್ ಅಥವಾ ಲ್ಯಾಂಡ್‌ಲೈನ್‌ಗೆ ಉಚಿತ ಎಸ್.ಟಿ.ಡಿ. ಮತ್ತು ಲೋಕಲ್ ಕಾಲ್ಸ್ ಮಾಡಬಹುದು. ೧೫..೨೦೧೬ ರಿಂದ ಈ ಸೌಲಭ್ಯ ಕಾರ್ಯನಿರತವಾಗಿದೆ.
ಅಂತರರಾಷ್ಟ್ರೀಯ ಸ್ತರದಲ್ಲಿ ಸಂಪರ್ಕಿಸಲು ಈ ಮೇಲಿನ ಸೌಲಭ್ಯ ಅನ್ವಯಿಸುವುದಿಲ್ಲ. - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೧೬..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಿ.ಎಸ್.ಎನ್.ಎಲ್. ಲ್ಯಾಂಡ್‌ಲೈನ್ ಫೋನ್ ಇರುವವರು ಕಂಪನಿ ನೀಡಿದ ಸೌಲಭ್ಯಗಳ ಲಾಭ ಪಡೆಯಬೇಕು !