ಹಿಂದೂ ಗೋವಂಶ ರಕ್ಷಾ ಸಮಿತಿಯ ಪ್ರಯತ್ನದಿಂದ ಕ್ರೈಸ್ತ ಶಾಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಗೋಕುಲಾಷ್ಟಮಿಗೆ ರಜೆ ಘೋಷಣೆ !

ಧರ್ಮ ಮತ್ತು ಸಂಸ್ಕೃತಿಯನ್ನು ಕಾಪಾಡಲು ಪ್ರಯತ್ನಿಸುವ
ಹಿಂದೂ ಗೋವಂಶ ರಕ್ಷಾ ಸಮಿತಿಯ ಕಾರ್ಯಕರ್ತರಿಗೆ ಅಭಿನಂದನೆ !
ಹಿಂದೂಗಳೇ, ಕ್ರೈಸ್ತ ಶಾಲೆಗಳ ಹಿಂದೂದ್ವೇಷವನ್ನು ಅರಿತುಕೊಳಿ! ಅನಂತರ
ತಮ್ಮ ಮಕ್ಕಳನ್ನು ಕ್ರೈಸ್ತ ಶಾಲೆಗಳಿಗೆ ಸೇರಿಸಬೇಕೇ ಅಥವಾ ಬೇಡವೆಂಬುದನ್ನು ನಿರ್ಧರಿಸಿರಿ !
ನಾಲಾಸೊಪಾರಾ : ಇಲ್ಲಿನ ‘ವೇಲಂಕನಿ ಪ್ರೀ ಪ್ರೈಮರಿ ಸ್ಕೂಲ್’ ಈ ಕ್ರೈಸ್ತ ಶಾಲೆಯು ಗೋಕುಲಾಷ್ಟಮಿಯಂದು ಶಾಲೆಗೆ ಸರಕಾರದ ಆದೇಶವಿದ್ದರೂ ರಜೆ ಕೊಡದೆ ಶಾಲೆಯಲ್ಲಿ ಪರೀಕ್ಷೆ ಇಟ್ಟುಕೊಂಡಿತ್ತು. ಇದು ಹಿಂದೂ ಗೋವಂಶ ರಕ್ಷಾ ಸಮಿತಿಯ ಕಾರ್ಯಕರ್ತರಿಗೆ ತಿಳಿದಾಕ್ಷಣ ಹಿಂದೂ ಗೋವಂಶ ರಕ್ಷಾ ಸಮಿತಿಯು ಶಾಲೆಯ ವ್ಯವಸ್ಥಾಪಕರಿಗೆ ಮನವಿಪತ್ರವನ್ನು ನೀಡಿ ಅವರಿಗೆ ಪ್ರಬೋಧನೆ ಮಾಡಿತು.ಅದರ ಪರಿಣಾಮವೆಂದು ವ್ಯವಸ್ಥಾಪಕರು ತಮ್ಮಿಂದಾದ ತಪ್ಪನ್ನು ಸ್ವೀಕರಿಸಿ ಪರೀಕ್ಷೆಯನ್ನು ರದ್ದುಗೊಳಿಸಿ ಶಾಲೆಗೆ ರಜೆ ಘೋಷಿಸಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಗೋವಂಶ ರಕ್ಷಾ ಸಮಿತಿಯ ಪ್ರಯತ್ನದಿಂದ ಕ್ರೈಸ್ತ ಶಾಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಗೋಕುಲಾಷ್ಟಮಿಗೆ ರಜೆ ಘೋಷಣೆ !