ಹುತಾತ್ಮ ಸೈನಿಕರ ಸಂಬಂಧಿಕರಿಗೆ ನೌಕರಿಯನ್ನು ಘೋಷಿಸಿದರೂ ಅದನ್ನು ನೀಡಲು ನಕಾರ ! ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರದಿಂದ ಹುತಾತ್ಮ ಸೈನಿಕನಿಗೆ ಅಪಮಾನ !

ಶಿಮಲಾ : ಹಿಮಾಚಲ ಪ್ರದೇಶದ ಬಿಲಾಸಪೂರದ ಶಾಹತಲಾಯಿಯಲ್ಲಿ ವಾಸಿಸುತ್ತಿದ್ದ ಬಲದೇವ ಶರ್ಮಾ ಇವರು ಆಸ್ಸಾಂ ರೈಫಲ್ಸನಲ್ಲಿ ಸುಬೇದಾರರಾಗಿದ್ದಾಗ ಮಣಿಪುರದಲ್ಲಿ ನಡೆದ ಭಯೋತ್ಪಾದಕರ ಆಕ್ರಮಣದಲ್ಲಿ ಹುತಾತ್ಮರಾಗಿದ್ದರು. ಆ ಸಮಯದಲ್ಲಿ ಹಿಮಾಚಲ ಪ್ರದೇಶ ಸರಕಾರದ ಕಂದಾಯ ಇಲಾಖೆಯ ಮಂತ್ರಿ ಕರ್ನಲ್ ಡಾ. ಧನೀರಾಮ ಶಾಂಡಿಲ ಇವರು ಶರ್ಮಾರವರ ಮನೆಗೆ ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ನೀಡಿದ್ದರು. ಆ ಸಮಯದಲ್ಲಿ ಅವರು ಶರ್ಮಾ ಇವರ ಪರಿವಾರಕ್ಕೆ ೫ ಲಕ್ಷ ರೂಪಾಯಿ ಮತ್ತು ಮನೆಯ ಒಬ್ಬರಿಗೆ ನೌಕರಿ ನೀಡುವ ಆಶ್ವಾಸನೆ ನೀಡಿದ್ದರು; ಆದರೆ ಈಗ ಸರಕಾರದ ಸೈನಿಕ ಕಲ್ಯಾಣ ಇಲಾಖೆಯು ನೌಕರಿ ನೀಡುವ ಆಶ್ವಾಸನೆಯನ್ನು ಪೂರ್ಣಗೊಳಿಸಲು ನಿರಾಕರಿಸಿದೆ.

ವೈದಿಕರ ಸಂಸ್ಕಾರಪ್ರಕ್ರಿಯೆ ಬಿಟ್ಟು ಹೋಯಿತು; ಆದ್ದರಿಂದ ಕಳ್ಳಹೆಜ್ಜೆಗಳಿಂದ ಬರುವ ಇಹವಾದಿ ಹಿಂದುತ್ವದ ಮೇಲೆ ಸಮಾಧಾನ ಪಡಬೇಕಾಗುತ್ತದೆ ಮತ್ತು ಎದುರಾಎದುರೇ ಪಾಶ್ಚಾತ್ಯಕರಣಕ್ಕೆ ಮೂಕಸಮ್ಮತಿ ನೀಡಬೇಕಾಗುತ್ತದೆ !
- ಗುರುದೇವ ಡಾ. ಕಾಟೇಸ್ವಾಮೀಜಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹುತಾತ್ಮ ಸೈನಿಕರ ಸಂಬಂಧಿಕರಿಗೆ ನೌಕರಿಯನ್ನು ಘೋಷಿಸಿದರೂ ಅದನ್ನು ನೀಡಲು ನಕಾರ ! ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರದಿಂದ ಹುತಾತ್ಮ ಸೈನಿಕನಿಗೆ ಅಪಮಾನ !