ಮುಸಲ್ಮಾನ ಯುವಕರು ಈಗ ಗೋಲಿ ಆಡದೆ, ಗಣಕಯಂತ್ರದಲ್ಲಿ ಸಮಯ ಕಳೆಯುತ್ತಾರೆ ! - ಉತ್ತರಪ್ರದೇಶದ ಮಂತ್ರಿ ಆಝಮ್ ಖಾನ್


ಮುಸಲ್ಮಾನ ಯುವಕರು ಅವಿದ್ಯಾವಂತರಾಗಿದ್ದು ಅವರಿಗೆ  ಸರಕಾರದ
 ಸಹಾಯದ ಅವಶ್ಶಕತೆಯಿದೆ,  ಎಂದು ಹೇಳುವವರಿಗೆ ಛಡಿಯೇಟು ! ಅದರೊಂದಿಗೆ 
ಮುಸಲ್ಮಾನ ಯುವಕರು  ಗಣಕಯಂತ್ರದಲ್ಲಿ ಯಾವ ಕಾರಣಕ್ಕಾಗಿ ಸಮಯ ವ್ಯರ್ಥಗೊಳಿಸುತ್ತಾರೆ, 
ಎಂಬುದು ಕೆಲವೇ ತಿಂಗಳಲ್ಲಿ ಐಸಿಸ್‌ಗೆ ಸೇರಲು ಹೋಗುತ್ತಿದ್ದ ಉಗ್ರರ ಬಂಧನದಿಂದ ಬೆಳಕಿಗೆ ಬಂದಿದೆ !
ನವ ದೆಹಲಿ : ದೇಶದ ಮುಸಲ್ಮಾನರಿಗೆ ರಾಜಕೀಯ ನಾಯಕರ ಚಾತುರ್ಯ ಅರಿವಾಗಿದೆ. ಮುಸಲ್ಮಾನರು ಈಗ ತಮ್ಮ ಅಧಿಕಾರಕ್ಕಾಗಿ ಜಾಗರೂಕರಾಗಿದ್ದಾರೆ. ಭಾವನೆ ವಿಷಯಗಳಿಗೆ ಕೈಹಾಕಿ ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಮುಸಲ್ಮಾನ ಯುವಕರು ಈಗ ಗೋಲಿಯಾಡುವ ಬದಲು ಗಣಕಯಂತ್ರದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ, ಎಂದು ಉತ್ತರಪ್ರದೇಶದ ಸಂಸದೀಯ ಕಾರ್ಯಮಂತ್ರಿ ಆಝಮ್ ಖಾನ್ ಹೇಳಿದ್ದಾರೆ. ಉತ್ತರಪ್ರದೇಶದ ವಿಧಾನಸಭೆಯಲ್ಲಿ ಮುಸಲ್ಮಾನರ ಮೀಸಲಾತಿಯ ಬಗ್ಗೆ ನಡೆಯುತ್ತಿದ್ದ ಚರ್ಚೆಯ ಸಮಯದಲ್ಲಿ ಅವರು ಹೀಗೆ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮುಸಲ್ಮಾನ ಯುವಕರು ಈಗ ಗೋಲಿ ಆಡದೆ, ಗಣಕಯಂತ್ರದಲ್ಲಿ ಸಮಯ ಕಳೆಯುತ್ತಾರೆ ! - ಉತ್ತರಪ್ರದೇಶದ ಮಂತ್ರಿ ಆಝಮ್ ಖಾನ್