ಕುರಾನ್ ಸುಟ್ಟಿರುವ ಆರೋಪದಿಂದ ಭಯಪಟ್ಟು ಪಾಕಿಸ್ತಾನದ ಹಿಂದೂವಿನ ಪಲಾಯನ ! ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಯಾರೂ ದಿಕ್ಕಿಲ್ಲ !

ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂಗಳ ಜೀವನ ಅಕ್ಷರಶಃ ನರಕಸಮಾನವಾಗಿದೆ. ಆದರೆ ಯಾವುದೇ ನಿಧರ್ಮಿ, ಪ್ರಗತಿಪರರು ಅಥವಾ ಮಾನವಾಧಿಕಾರವಾದಿಗಳು ಈ ಕುರಿತು ಮಾತನಾಡುವುದಿಲ್ಲ! 
ಭಾರತ ಸರಕಾರವೂ ಅವರಿಗಾಗಿ ಏನೂ ಮಾಡುತ್ತಿಲ್ಲ!
ಕರಾಚಿ : ಇಲ್ಲಿಯ ಮುಸಲ್ಮಾನರಿಂದ ಆಗುತ್ತಿರುವ ದೌರ್ಜನ್ಯ ಮತ್ತು ಹಿಂದೂ ಯುವತಿಯರನ್ನು ಅಪಹರಿಸಿ ಬಲವಂತವಾಗಿ ಅವರನ್ನು ಮತಾಂತರಿಸುವುದು ಮುಂತಾದವುಗಳನ್ನು ಕಂಡು, ಸ್ಥಳೀಯ ಹಿಂದೂಗಳು ಪಾಕಿಸ್ತಾನವನ್ನು ಬಿಡಲು ತೀರ್ಮಾನಿಸುತ್ತಿದ್ದಾರೆ. ಅದರಲ್ಲಿ ಪಾಕಿಸ್ತಾನದ ಗಡಿಯಲ್ಲಿರುವ ಘೋಟಕಿ ನಗರದಲ್ಲಿ ಹಿಂದೂಗಳ ಮೇಲೆ ಕುರಾನ್‌ವನ್ನು ಸುಟ್ಟಿರುವ ಆರೋಪದ ಮೇಲೆ ಆಕ್ರಮಣವನ್ನು ಮಾಡುವ ಪ್ರಯತ್ನ ಮಾಡುತ್ತಿರುವುದರಿಂದಲೂ ಅಲ್ಲಿಂದ ಬೃಹತ್ ಸಂಖ್ಯೆಯಲ್ಲಿ ಹಿಂದೂಗಳೂ ಪಲಾಯನಗೈಯುತ್ತಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕುರಾನ್ ಸುಟ್ಟಿರುವ ಆರೋಪದಿಂದ ಭಯಪಟ್ಟು ಪಾಕಿಸ್ತಾನದ ಹಿಂದೂವಿನ ಪಲಾಯನ ! ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಯಾರೂ ದಿಕ್ಕಿಲ್ಲ !