ನೀವು ಸರ್ವಧರ್ಮ ಸಮಾನತೆಯನ್ನು ಒಪ್ಪಿಕೊಳ್ಳುತ್ತೀರಾ ? ಹಾಗಿದ್ದರೆ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ !

೧. ಒಂದು ವೇಳೆ ಕ್ರೈಸ್ತರು ಹಾಗೂ ಮುಸಲ್ಮಾನರು ಅವರ ಶಾಲೆಗಳಲ್ಲಿ ಬೈಬಲ್ ಹಾಗೂ ಕುರಾನ್ ಕಲಿಸಬಹುದಾದರೆ ಹಿಂದೂಗಳ ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ ಏಕೆ ಕಲಿಸುವುದಿಲ್ಲ?
೨. ಅಬ್ದುಲ ರೆಹಮಾನ ಅಂತುಲೆ ಇವರನ್ನು ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನದ ವಿಶ್ವಸ್ಥರನ್ನಾಗಿ ಮಾಡಲಾಗಿತ್ತು. ಯಾರಾದರೂ ಹಿಂದೂ, ಮುಲಾಯಂ ಸಿಂಗ್ ಯಾದವ್ ಅಥವಾ ಲಾಲೂಪ್ರಸಾದ ಯಾದವ್ ಇವರು ಮಸೀದಿಯ ಅಥವಾ ಮದರಸಾಗಳ ವಿಶ್ವಸ್ಥರಾಗಬಲ್ಲರೇ?
೩. ಚಿತ್ರಗಳನ್ನು ಬಿಡಿಸುವುದು ಇಸ್ಲಾಂನಲ್ಲಿ ಅನುಮತಿಯಿಲ್ಲದಿದ್ದರೆ, ಎಂ.ಎಫ್. ಹುಸೇನ್ ವಿರುದ್ಧ ಫತ್ವಾ ಏಕಿಲ್ಲ?
- ಪಿ. ದೇವಮುತ್ತು, ಸಂಪಾದಕರು, ಹಿಂದೂ ವಾಯ್ಸ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನೀವು ಸರ್ವಧರ್ಮ ಸಮಾನತೆಯನ್ನು ಒಪ್ಪಿಕೊಳ್ಳುತ್ತೀರಾ ? ಹಾಗಿದ್ದರೆ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ !