ದೇವತೆಗಳ ಅವಮಾನ ತಡೆಯಿರಿ

ದೇವತೆಗಳ ಉಪಾಸನೆಯ ಮೂಲದಲ್ಲಿ ಶ್ರದ್ಧೆಯಿರುತ್ತದೆ. ದೇವತೆಗಳನ್ನು ಅವಮಾನಿಸುವುದರಿಂದ ಶ್ರದ್ಧೆಯ ಮೇಲೆ ಪರಿಣಾಮ ವಾಗುತ್ತದೆ, ಆದುದರಿಂದ ಇದು ಧರ್ಮಹಾನಿಯಾಗುತ್ತದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕ ಧರ್ಮಪಾಲನೆಯೇ ಆಗಿದೆ, ಅದು ದೇವತೆಗಳ ಸಮಷ್ಟಿ ಸ್ತರದಲ್ಲಿನ ಉಪಾಸನೆಯೇ ಆಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವತೆಗಳ ಅವಮಾನ ತಡೆಯಿರಿ