ಹಿಂದೂ ರಾಷ್ಟ್ರ ನಿರ್ಮಿತಿಗಾಗಿ ಧರ್ಮಶಿಕ್ಷಣದ ಮಹತ್ವ !

ಧರ್ಮಶಿಕ್ಷಣದಿಂದ ಕಾರ್ಯ, ಅಂದರೆ ಸಾಧನೆಯಾಗುತ್ತದೆ, ಸಾಧನೆಯಿಂದ ಅನುಭೂತಿ ಬರುತ್ತದೆ, ಅನುಭೂತಿಯಿಂದ ಶ್ರದ್ಧೆ ಹೆಚ್ಚಾಗುತ್ತದೆ, ಶ್ರದ್ಧೆ ಯಿಂದ ಅಭಿಮಾನ ಹೆಚ್ಚಾಗುತ್ತದೆ, ಅಭಿಮಾನದಿಂದ ಸಂಘಟನೆಯು ಹೆಚ್ಚಾಗುವುದು, ಸಂಘಟನೆಯಿಂದ ಸಂರಕ್ಷಣೆ ನಿರ್ಮಾಣವಾಗುವುದು ಹಾಗೂ ಅದರಿಂದ ಹಿಂದೂ ರಾಷ್ಟ್ರದ ನಿರ್ಮಾಣವಾಗುವುದು ಮತ್ತು ಸಂರಕ್ಷಣೆಯಾಗುವುದು !- ಡಾ. ದುರ್ಗೇಶ ಸಾಮಂತ, ಮಾಜಿ ಸಂಪಾದಕರು, ಸನಾತನ ಪ್ರಭಾತ ದಿನಪತ್ರಿಕೆಯ ಸಮೂಹ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ರಾಷ್ಟ್ರ ನಿರ್ಮಿತಿಗಾಗಿ ಧರ್ಮಶಿಕ್ಷಣದ ಮಹತ್ವ !