ಮೌನದ ಮಹತ್ವ

ಒಳಗಿನ ಶಬ್ದಗಳು ಮುಗಿಯಬೇಕು. ವಿಚಾರಗಳು ಬೇಡ. ಶಬ್ದಗಳು ಬಂದಾಗ, ಈಶ್ವರನ ಸಾಮ್ರಾಜ್ಯ (ಅನುಸಂಧಾನ) ತುಂಡಾಗುತ್ತದೆ. ಶಬ್ದಗಳು ಪರಮೇಶ್ವರನ ವಿಷಯದಲ್ಲಿರುತ್ತವೆ, ಆದರೆ ಶಬ್ದಗಳೇನು ಪರಮಾತ್ಮನಾಗಿಲ್ಲ. ಈಶ್ವರನು ಅನಾಮ,ಅರೂಪನಾಗಿದ್ದಾನೆ. ಈಶ್ವರನು ಶಬ್ದಗಳಿಂದಲ್ಲ, ಶಬ್ದಗಳು ಮುಗಿದನಂತರವೇ ಸಿಗುತ್ತಾನೆ. ಶಬ್ದಗಳು ಹೋದಮೇಲೆ ಸಮಾಧಿ! ಆದರೆ ಕೇವಲ ಶಬ್ದಶೂನ್ಯತೆಯೇ ಸಮಾಧಿಯಲ್ಲ, ಮೂರ್ಛೆ, ನಿದ್ದೆಯಲ್ಲಿಯೂ (ಸಂಕಲ್ಪ) ಶಬ್ದಗಳು ಇರುವುದಿಲ್ಲ. ಶಬ್ದ(ಸಂಕಲ್ಪ)ಗಳು ಹೋದಮೇಲೂ ಜಾಗೃತವಾಗಿರುವುದೇ ಸಮಾಧಿಯಾಗಿದೆ.
- ಗುರುದೇವ ಡಾ. ಕಾಟೇ ಸ್ವಾಮೀಜಿ (ಆಧಾರ: ಘನಗರ್ಜಿತ ಮಾಸಿಕ ಪತ್ರಿಕೆ ಮಾರ್ಚ ೨೦೧೨)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮೌನದ ಮಹತ್ವ