ನೀವು ಸರ್ವಧರ್ಮಸಮಭಾವವನ್ನು ಒಪ್ಪುತ್ತೀರಾ ? ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ !

ದೀಪಾವಳಿ ಮತ್ತು ಜನ್ಮಾಷ್ಟಮಿಯನ್ನು ವೈಟ್ ಹೌಸ್, ಹೌಸ್ ಆಫ್ ಕಾಮನ್ಸ್ ಮತ್ತು ಆಸ್ಟ್ರೇಲಿಯನ್ ಪಾರ್ಲಿಮೆಂಟ್‌ನಲ್ಲಿ ಆಚರಿಸಲಾಗು ತ್ತದೆ. ಹಾಗಿದ್ದರೆ ಭಾರತದ ಸಂಸತ್ತಿನಲ್ಲಿ ಏಕೆ ಆಚರಿಸುವುದಿಲ್ಲ ? ನಾವು ಅಮೇರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಕ್ಕಿಂತ ಹೆಚ್ಚು ಜಾತ್ಯತೀತರಾಗಿದ್ದೇವೆಯೇ ?
- ಪಿ. ದೇವಮುಥ್ಥು, ಸಂಪಾದಕರು, ಹಿಂದೂ ವೈಸ್

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನೀವು ಸರ್ವಧರ್ಮಸಮಭಾವವನ್ನು ಒಪ್ಪುತ್ತೀರಾ ? ಹಾಗಾದರೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ !