ಹಿಂದೂ ಧರ್ಮದ ಮೇಲಿನ ಸಂಕಟಗಳು ಹಿಂದೂ ಧರ್ಮಗುರುಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡದಿರುವುದರ ಪರಿಣಾಮವಾಗಿದೆ !

ಹಿಂದೂಗಳಿಗೆ ಧರ್ಮದ ಸಂಸ್ಕಾರ ಮಾಡುವ ಹೊಣೆ ಧರ್ಮಗುರು ಮತ್ತು ರಾಮಾನಂದಾಚಾರ್ಯ ಇವರದ್ದಾಗಿರುತ್ತದೆ. ಅವರು ಯಾವತ್ತೂ ತಮ್ಮ ಮಠ ಮತ್ತು ಆಶ್ರಮ ಬಿಟ್ಟು ಜನರ ನಡುವೆ ಬರಲಿಲ್ಲ. ಆದ್ದರಿಂದ ಹಿಂದೂಗಳಿಗೆ ಧರ್ಮವೆಂದರೇನು ಮತ್ತು ಅದರ ಆವಶ್ಯಕತೆಯೇನು?, ಎಂಬ ವಿಷಯದ ಜ್ಞಾನವೇ ಸಿಗಲಿಲ್ಲ. ಆದ್ದರಿಂದ ಹಿಂದೂ ಧರ್ಮದ ಮೇಲಿನ ಎಲ್ಲ ಸಂಕಟಗಳಿಗೆ ಧರ್ಮಗುರುಗಳೇ ಜವಾಬ್ದಾರರಾಗಿದ್ದಾರೆ !
- ಜಗದ್ಗುರು ನರೇಂದ್ರಾಚಾರ್ಯಜೀ ಮಹಾರಾಜ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಧರ್ಮದ ಮೇಲಿನ ಸಂಕಟಗಳು ಹಿಂದೂ ಧರ್ಮಗುರುಗಳು ಹಿಂದೂಗಳಿಗೆ ಧರ್ಮಶಿಕ್ಷಣ ನೀಡದಿರುವುದರ ಪರಿಣಾಮವಾಗಿದೆ !