ಪೂರ್ಣ ಮತ್ತು ಅರ್ಧಪೀಠ ಹಾಗೂ ಅವುಗಳ ಕಾರ್ಯಗಳು

. ಪೂರ್ಣಪೀಠ :ಇಚ್ಛಾ, ಕ್ರಿಯಾ ಅಥವಾ ಜ್ಞಾನ ಇವುಗಳಲ್ಲಿ ಯಾವುದಾದ ರೊಂದು ಶಕ್ತಿಯ ಬಲದಲ್ಲಿ ಕಾರ್ಯ ಮಾಡುವುದರಿಂದ ಮಾಹೂರ, ತುಳಜಾಪೂರ ಮತ್ತು ಕೊಲ್ಹಾಪೂರ ಇವು ಸ್ವತಂತ್ರ ಪೀಠಗಳು ಅಥವಾ ಪೂರ್ಣಪೀಠಗಳಾಗಿವೆ.
ಕಾರ್ಯ : ತ್ರಧರ್ಮ, ಬ್ರಾಹ್ಮಧರ್ಮ ಮತ್ತು ರಾಜಧರ್ಮಕ್ಕೆ ಪೂರಕ ವಾದಂತಹ ಮತ್ತು ಪೋಷಕವಾದ ಬಲವನ್ನು ಪೂರೈಸುವುದು
. ಅರ್ಧಪೀಠ : ಇಚ್ಛಾ, ಕ್ರಿಯಾ, ಜ್ಞಾನ ಮಿಶ್ರಿತ ಸಂಯೋಗಿ ಶಕ್ತಿಯ ಬಲದಲ್ಲಿ ಕಾರ್ಯ ಮಾಡುವ ಮತ್ತು ಪೂರ್ಣಪೀಠಗಳ ಶಕ್ತಿಗಳ ಸಂಗಮವಾದ ವಣೀ ಪೀಠಕ್ಕೆ ಅರ್ಧ, ಅಂದರೆ ಶೇಷ ಮಾತ್ರಾ ಎನ್ನುತ್ತಾರೆ.
ಕಾರ್ಯ : ಲಯಗೊಳಿಸುವುದು

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೂರ್ಣ ಮತ್ತು ಅರ್ಧಪೀಠ ಹಾಗೂ ಅವುಗಳ ಕಾರ್ಯಗಳು