ಭಾರತೀಯ ಮೂಲದ ಜಿತೇಶ ಗಡಿಯಾ ಇವರಿಂದ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಋಗ್ವೇದದ ಮೇಲೆ ಕೈಯಿಟ್ಟು ಶಪಥ !

ಜಿತೇಶ ಗಡಿಯಾರಿಗೆ ಅಭಿನಂದನೆ !
ಬ್ರಿಟನ್ : ಭಾರತೀಯ ಮೂಲದ ಜಿತೇಶ ಗಡಿಯಾ ಇವರು ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಭಾರತದ ಪ್ರಾಚೀನ ವೈದಿಕ ಗ್ರಂಥ ಋಗ್ವೇದದ ಮೇಲೆ ಕೈಯಿಟ್ಟು ಶಪಥವನ್ನು ಸ್ವೀಕರಿಸಿದರು. ಇವರು ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಹೊಸ ಸದಸ್ಯರಿಗೆ ಶಪಥವನ್ನು ಸ್ವೀಕರಿಸುವಾಗ ಬೈಬಲ್ ಜೊತೆಗೆ ಇತರ ಯಾವುದಾದರೊಂದು ಧಾರ್ಮಿಕ ಗ್ರಂಥ ಆರಿಸಲು ಅನುಮತಿಯಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತೀಯ ಮೂಲದ ಜಿತೇಶ ಗಡಿಯಾ ಇವರಿಂದ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಋಗ್ವೇದದ ಮೇಲೆ ಕೈಯಿಟ್ಟು ಶಪಥ !