ಜನರ ಭಾಷೆ ಹಾಗೂ ಸರಕಾರದ ವ್ಯವಹಾರದ ಭಾಷೆ ಇವೆರಡೂ ಬೇರೆಬೇರೆ ಆಗಿರುವ ದೇಶ ಭಾರತ !

ಆಂಗ್ಲವು ವಿದೇಶಿ ಭಾಷೆ ಆಗಿದೆ, ಎಂಬುದು ನಮಗೆಲ್ಲರಿಗೂ ಗೊತ್ತಿದ್ದರೂ ಅದರಿಂದಲೇ ಎಲ್ಲ ವ್ಯವಹಾರ ಮಾಡುವುದನ್ನು ಪ್ರತಿಷ್ಠೆಯ ವಿಚಾರವೆಂದು ತಿಳಿಯುತ್ತೇವೆ. ಜನಸಾಮಾನ್ಯರ ವ್ಯವಹಾರದ ಹಾಗೂ ಸರಕಾರಿವ್ಯವಹಾರದ ಭಾಷೆ ಬೇರೆ ಬೇರೆಯಾಗಿರುವ ಕೆಲವು ದೇಶಗಳ ಪೈಕಿ ಭಾರತವೂ ಒಂದಾಗಿದೆ. (ಪಾಕ್ಷಿಕ ಪಾವನ ಪರಿವಾರ, ೧-೧೫ ಏಪ್ರಿಲ್ ೨೦೧೧)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜನರ ಭಾಷೆ ಹಾಗೂ ಸರಕಾರದ ವ್ಯವಹಾರದ ಭಾಷೆ ಇವೆರಡೂ ಬೇರೆಬೇರೆ ಆಗಿರುವ ದೇಶ ಭಾರತ !