ಕೆನಡಾದಲ್ಲಿ ಹಿಂದೂ ವಿವಾಹ ಪದ್ಧತಿಗನುಸಾರ ಸಮಲೈಂಗಿಕ ಹುಡುಗನೊಂದಿಗೆಭಾರತೀಯ ಹುಡುಗನ ವಿವಾಹ !


ಧರ್ಮಶಿಕ್ಷಣದ ಅಭಾವದಿಂದ ಧರ್ಮವಿರೋಧಿ ಕೃತಿ ಮಾಡುವ ಹಿಂದೂಗಳು !
ಓಕವಿಲ್ (ಕೆನಡಾ) : ಇಲ್ಲಿ ವಾಸಿಸುವ ಓರ್ವ ಭಾರತೀಯ ದಂಪತಿಗಳು ಅವರ ೩೫ ವರ್ಷ ವಯಸ್ಸಿನ ಮಗ ಋಷಿ ಅಗ್ರವಾಲನ ವಿವಾಹವನ್ನು ಕೆನಡಾದ ಲಂಗಡನ್ ಎಂಬ ಹುಡುಗನ ಜೊತೆಗೆ ಹಿಂದೂ ವಿವಾಹ ಪದ್ಧತಿಗನುಸಾರ ನೆರವೇರಿಸಿದ್ದಾರೆ. ಈ ವಿವಾಹವನ್ನು ಮಾಡುವ ಪುರೋಹಿತರು ಬಹಳ ವಿರೋಧಿಸಿದ್ದರು. ಸಮಲಿಂಗಿ ಸಂಬಂಧ ಭಾರತದಲ್ಲಿ ಅನಧಿಕೃತವಾಗಿದೆ. ಅದಕ್ಕಾಗಿ ಶಿಕ್ಷೆಯ ವ್ಯವಸ್ಥೆಯೂ ಇದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೆನಡಾದಲ್ಲಿ ಹಿಂದೂ ವಿವಾಹ ಪದ್ಧತಿಗನುಸಾರ ಸಮಲೈಂಗಿಕ ಹುಡುಗನೊಂದಿಗೆಭಾರತೀಯ ಹುಡುಗನ ವಿವಾಹ !