ಭಾರತದಲ್ಲಿ ಇಂತಹ ಕಲ್ಪನೆಯಾದರೂ ಮಾಡಬಹುದೇ ?

ಅ. ಅಮೇರಿಕಾದ ಒಂದು ಪ್ರಮುಖ ವಿದ್ಯಾಪೀಠವು ತನ್ನ ಸಂಸ್ಥೆಯಲ್ಲಿ ಹಿಂದೂಗಳಿಗಾಗಿ ಮೊಟ್ಟಮೊದಲ ಬಾರಿ ಪೂರ್ಣವೇಳೆ ಸಂಚಾಲಕರೆಂದು ಬ್ರಹ್ಮಾಚಾರಿ ವ್ರಜವಿಹಾರಿ ಶರಣ ಇವರನ್ನು ನೇಮಿಸಿದೆ. ಮಿಶನ್ ಎಂಡ್ ಕೋ ಜಾಜರ್ಟೌನ್‌ನ ಉಪಾಧ್ಯಕ್ಷರಾದ ರೇ ಹಾವರ್ಡ್ ಗ್ರೇ ಇವರು ಈ ನೇಮಕವನ್ನು ಮಾಡಿದ್ದಾರೆ. ಈ ವಿದ್ಯಾಪೀಠದಲ್ಲಿ ೪೦೦ ಹಿಂದೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿದ್ದಾರೆ.
ಆ. ಅಮೇರಿಕಾದ ಯುನಿವರ್ಸಿಟಿ ಆಫ್ ಟೆಕ್ಸಾಸ್‌ನ ಬ್ಲಾಂಟನ್ ಮ್ಯೂಝಿಯಮ್‌ಆಫ್ ಆರ್ಟ್ ಉಚಿತವಾಗಿ ಯೋಗ ತರಗತಿಯನ್ನು ಆರಂಭಿಸಿದೆ. ವಿಶ್ವವಿದ್ಯಾಲಯದ ಈ ನಿರ್ಣಯವನ್ನು ಹಿಂದೂಗಳು ಸ್ವಾಗತಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ಇಂತಹ ಕಲ್ಪನೆಯಾದರೂ ಮಾಡಬಹುದೇ ?