ಹಿಂದೂಗಳ ಹಬ್ಬಗಳ ದಿನದಂದು ಆನ್‌ಲೈನ್ ಸರಾಯಿ ಮಾರಾಟ ಮಾಡುವ ನಿರ್ಣಯ ತೆಗೆದುಕೊಳ್ಳುವ ಸಹಕಾರಿ ಮಹಾಸಂಘದ ಅಧ್ಯಕ್ಷ ಎಮ್. ಮೆಹಬೂಬ್

ಮುಸಲ್ಮಾನರ ಅಥವಾ ಕ್ರೈಸ್ತರ ಹಬ್ಬಗಳಂದು ಇಂತಹ ನಿರ್ಣಯಗಳನ್ನು ಯಾವತ್ತಾದರೂ ತೆಗೆದುಕೊಳ್ಳಲಾಗುತ್ತದೆಯೇ?
ಕೋಝಿಕೋಡ್ (ಕೇರಳ ರಾಜ್ಯ) : ಹಬ್ಬಗಳ ಸಮಯದಲ್ಲಿ ಮದ್ಯ ಖರೀದಿಗಾಗಿ ಜನರಿಗೆ ಸರದಿಯ ಸಾಲಿನಲ್ಲಿ ನಿಲ್ಲುವಂತಾಗಬಾರದು ಎಂದು ಕೇರಳ ಸರಕಾರದ ಅಧೀನದಲ್ಲಿರುವ ಸಹಕಾರ ಮಹಾಸಂಘವು ಆನ್‌ಲೈನ್ ಮದ್ಯ ಖರೀದಿಯ ನಿರ್ಣಯ ತೆಗೆದುಕೊಂಡಿದೆ ಎಂಬ ಮಾಹಿತಿಯನ್ನು ಮಹಾಸಂಘದ ಅಧ್ಯಕ್ಷ ಎಮ್. ಮೆಹಬೂಬ್ ಇವರು ನೀಡಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳ ಹಬ್ಬಗಳ ದಿನದಂದು ಆನ್‌ಲೈನ್ ಸರಾಯಿ ಮಾರಾಟ ಮಾಡುವ ನಿರ್ಣಯ ತೆಗೆದುಕೊಳ್ಳುವ ಸಹಕಾರಿ ಮಹಾಸಂಘದ ಅಧ್ಯಕ್ಷ ಎಮ್. ಮೆಹಬೂಬ್