ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು)
ಡಾ. ಆಠವಲೆ
ಶ್ರೀಕೃಷ್ಣನ ನಿರಪರಾಧ ಸಿದ್ಧವಾದಂತೆಯೇ ಸನಾತನದ
ಸಾಧಕರು ನಿರಪರಾಧಿಯಾಗಿರುವುದೂ ಸಿದ್ಧವಾಗುವುದು !
‘ಎಲ್ಲಿ ಭಗವಾನ್ ಶ್ರೀಕೃಷ್ಣನ ಮೇಲೆಯೂ ಶ್ಯಮಂತಕ ಮಣಿ ಕದ್ದ ಆರೋಪ ಬಂದಿತೋ, ಅಲ್ಲಿ ಸನಾತನದ ಸಾಧಕರ ಮೇಲೆ ಹತ್ಯೆಯ ಆರೋಪ ಬಂದರೆ ಅದರಲ್ಲಿ ಆಶ್ಚರ್ಯವೇನು! ಮುಂದೆ ಯಾವ ರೀತಿ ಶ್ರೀಕೃಷ್ಣನ ನಿರಪರಾಧ ಸಿದ್ಧವಾಯಿತೋ ಅದೇ ರೀತಿ ಸನಾತನದ ಸಾಧಕರು ನಿರಪರಾಧಿಯಾಗಿರುವುದು ಸಿದ್ಧವಾಗುವುದು !’ - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ