ಅನ್ನಪೂರ್ಣಾ

ಶ್ರೀ ಅನ್ನಪೂರ್ಣಾ ಅಂದರೆ ಆಹಾರಧಾನ್ಯಗಳನ್ನು ಪೂರೈಸುವವಳಾಗಿದ್ದಾಳೆ. ಇವಳು ಪಾರ್ವತಿಯ ಅವತಾರ ವಾಗಿದ್ದಾಳೆ.
ಭೋಜನದಮೊದಲು ಶ್ರೀ ಅನ್ನಪೂರ್ಣಾದೇವಿಗೆ ಮಾಡಬೇಕಾದ ಕೃತಜ್ಞತಾಪೂರ್ವಕ ಪ್ರಾರ್ಥನೆ
ಅನ್ನಪೂರ್ಣೇ ಸದಾಪೂರ್ಣೇ ಶಂಕರಪ್ರಾಣ ವಲ್ಲಭೆ
ಜ್ಞಾನವೈರಾಗ್ಯಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ ॥ - ಅನ್ನಪೂರ್ಣಾಸ್ತೋತ್ರ, ಶ್ಲೋಕ ೧೧
ಅರ್ಥ : (ಆಹಾರಧಾನ್ಯದಿಂದ) ಸದಾ ಪೂರ್ಣಳಾಗಿರುವ ಅನ್ನಪೂರ್ಣೆ, ಶಂಕರನಿಗೆ ಪ್ರಾಣಪ್ರಿಯಳಾದ ಪಾರ್ವತಿದೇವಿ, ಜ್ಞಾನ ಮತ್ತು ವೈರಾಗ್ಯ ಪ್ರಾಪ್ತಿಗಾಗಿ ನೀನು ನನಗೆ ಭಿಕ್ಷೆಯನ್ನು ಬಡಿಸು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅನ್ನಪೂರ್ಣಾ