ದೆಹಲಿಯಲ್ಲಿ ಪ್ರತಿದಿನ ಸರಾಸರಿ ೪ ಮಹಿಳೆಯರ ಮೇಲೆ ಬಲಾತ್ಕಾರ!

ಕಳೆದ ನಾಲ್ಕು ವರ್ಷಗಳಲ್ಲಿ ರಾಜಧಾನಿ ದೆಹಲಿಯಲ್ಲಿ ಪ್ರತಿದಿನ ಸರಾಸರಿ ೪ ಮಹಿಳೆಯರ ಮೇಲೆ ಬಲಾತ್ಕಾರ ಹಾಗೂ ೯ ಮಹಿಳೆಯರ ಮಾನಭಂಗವಾಗುತ್ತಿದೆ ಎಂಬ ವರದಿಯನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದರು. ಅಲ್ಲದೇ ಈಗ ೧-೨ ತಿಂಗಳ ಹೆಣ್ಣುಮಕ್ಕಳ ಮೇಲೆಯೂ ದೌರ್ಜನ್ಯವಾಗುತ್ತಿದೆ, ಎಂಬುದು ವಿಕೃತಿಯೇ ಆಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೆಹಲಿಯಲ್ಲಿ ಪ್ರತಿದಿನ ಸರಾಸರಿ ೪ ಮಹಿಳೆಯರ ಮೇಲೆ ಬಲಾತ್ಕಾರ!