ಪಿತೃಪಕ್ಷದಲ್ಲಿನ ಭರಣೀ ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಿದರೆ, ಗಯಾಕ್ಷೇತ್ರಕ್ಕೆ ಹೋಗಿ ಶ್ರಾದ್ಧವನ್ನು ಮಾಡಿದಷ್ಟು ಫಲ ಸಿಗುತ್ತದೆ

ಶಾಸ್ತ್ರಕ್ಕನುಸಾರ ಭರಣಿ ಶ್ರಾದ್ಧವನ್ನು ವರ್ಷಶ್ರಾದ್ಧದ ನಂತರ ಮಾಡಬೇಕು. ವರ್ಷಶ್ರಾದ್ಧದ ಮೊದಲು ಸಪಿಂಡೀಕರಣ ಶ್ರಾದ್ಧ ಮಾಡುತ್ತಾರೆ. ಅದರ ನಂತರ ಭರಣಿ ಶ್ರಾದ್ಧವನ್ನು ಮಾಡಿದರೆ ಲಿಂಗದೇಹಗಳಿಗೆ ಪ್ರೇತಯೋನಿಯಿಂದ ಬಿಡುಗಡೆ ಹೊಂದಲು ಸಹಾಯವಾಗುತ್ತದೆ. ಈ ಶ್ರಾದ್ಧವನ್ನು ಪ್ರತಿಯೊಂದು ಪಿತೃಪಕ್ಷದಲ್ಲಿ ಮಾಡಬೇಕು.
ಕಾಲಾನುಸಾರ ಪ್ರಚಲಿತವಾಗಿರುವ ಪದ್ಧತಿಗನುಸಾರ ವ್ಯಕ್ತಿ ಮರಣ ಹೊಂದಿದ ೧೨ ನೇ ದಿನವೇ ಸಪಿಂಡೀಕರಣ ಶ್ರಾದ್ಧವನ್ನು ಮಾಡುತ್ತಾರೆ; ಆದುದರಿಂದ ಕೆಲವು ಶಾಸ್ತ್ರಜ್ಞರ ಪ್ರಕಾರ ವ್ಯಕ್ತಿಯ ಮೃತ್ಯುವಿನ ನಂತರ ಆ ವರ್ಷ ಬರುವ ಪಿತೃಪಕ್ಷದಲ್ಲಿಯೇ ಭರಣಿ ಶ್ರಾದ್ಧವನ್ನು ಮಾಡಿದರೂ ನಡೆಯುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಿತೃಪಕ್ಷದಲ್ಲಿನ ಭರಣೀ ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಿದರೆ, ಗಯಾಕ್ಷೇತ್ರಕ್ಕೆ ಹೋಗಿ ಶ್ರಾದ್ಧವನ್ನು ಮಾಡಿದಷ್ಟು ಫಲ ಸಿಗುತ್ತದೆ