ಸನಾತನದ ನಿರಪರಾಧಿ ಸಾಧಕರ ಮೇಲಿನ ಈ ಅನ್ಯಾಯವನ್ನು ಗಮನದಲ್ಲಿಡಿ!

ಯಾವುದೇ ಅಪರಾಧ ಮಾಡದಿರುವ ಶ್ರೀ. ಸಮೀರ್ ಗಾಯಕ್ವಾಡ್ ಇವರನ್ನು ಕಳೆದ ೧೧ ತಿಂಗಳು ೧೨ ದಿನಗಳಿಂದ ಹಾಗೂ ಡಾ. ವಿರೇಂದ್ರಸಿಂಹ ತಾವಡೆ ಇವರನ್ನು ೨ ತಿಂಗಳು ೧೮ ದಿನಗಳಿಂದ ಸೆರೆಮನೆಯಲ್ಲಿಡಲಾಗಿದೆ. ಕೇವಲ ಹಿಂದುತ್ವವನ್ನು ಅವಮಾನಿಸುವ ಸಲುವಾಗಿ ಸನಾತನದ ನಿರಪರಾಧಿ ಸಾಧಕರನ್ನು ಸೆರೆಮನೆಗೆ ತಳ್ಳುವವರಿಗೆ ಹಿಂದೂ ರಾಷ್ಟ್ರದಲ್ಲಿ ದುಪ್ಪಟ್ಟು ಶಿಕ್ಷೆ ಕೊಡಲಾಗುವುದು ! (೨೮.೮.೨೦೧೬))

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ನಿರಪರಾಧಿ ಸಾಧಕರ ಮೇಲಿನ ಈ ಅನ್ಯಾಯವನ್ನು ಗಮನದಲ್ಲಿಡಿ!