ರಾಜೀವ ಗಾಂಧಿ ಟ್ರಸ್ಟ್ ಗೆ ಡಾ. ಝಾಕೀರ್ ನಾಯಿಕ್ ಸಂಸ್ಥೆಯಿಂದ ೫೦ ಲಕ್ಷ ರೂಪಾಯಿಗಳ ದೇಣಿಗೆ !

ನವ ದೆಹಲಿ : ಡಾ. ಝಾಕೀರ್ ನಾಯಿಕ್‌ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನಿಂದ ೨೦೧೧ ರಲ್ಲಿ ರಾಜೀವ ಗಾಂಧಿ ಫೌಂಡೇಶನ್‌ಗೆ ೫೦ ಲಕ್ಷ ರೂಪಾಯಿಗಳ ಸಂದಾಯವಾಗಿರುವುದು ಬೆಳಕಿಗೆ ಬಂದಿದೆ. ಈ ಮೊತ್ತವನ್ನು ಸ್ವೀಕರಿಸಿದ್ದರೂ ಅದನ್ನು ರಾಜೀವ ಗಾಂಧಿ ಫೌಂಡೇಶನ್‌ಗೆ ಅಲ್ಲ, ಅದನ್ನು ರಾಜೀವ ಗಾಂಧಿ ಚಾರಿಟೇಬಲ್ ಟ್ರಸ್ಟ್‌ಗೆ ನೀಡಲಾಗಿದೆ. ಅಲ್ಲದೇ ಝಾಕಿರ್ ನಾಯಿಕ್ ಬಗ್ಗೆ ಆರಂಭವಾದ ವಿವಾದದ ನಂತರ ಎಲ್ಲ ಕಾಗದಪತ್ರಗಳನ್ನು ನೋಡಿ ದೇಣಿಗೆ ಹಿಂದಿರುಗಿಸಿದೆ, ಎಂದು ಕಾಂಗ್ರೆಸ್ ಹೇಳಿದೆ. (ಉಗ್ರರ ಆದರ್ಶವಾಗಿರುವ ಡಾ. ಝಾಕೀರ್ ನಾಯಿಕ್‌ರ ಸಂಸ್ಥೆಯಿಂದ ಕಾಂಗ್ರೆಸ್ಸಿನ ಸಂಸ್ಥೆ ಹಣ ಸ್ವೀಕರಿಸಿದರೆ ಆಶ್ಚರ್ಯವೇನಿಲ್ಲ; ಏಕೆಂದರೆ ಉಗ್ರರಿಗೆ ಬಿರ್ಯಾನಿ ತಿನ್ನಿಸಿ ಹಿಂದುತ್ವನಿಷ್ಠರನ್ನು ಉಗ್ರರನ್ನಾಗಿ ಸುವುದೇ ಕಾಂಗ್ರೆಸ್ಸಿನ ಇತಿಹಾಸವಾಗಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರಾಜೀವ ಗಾಂಧಿ ಟ್ರಸ್ಟ್ ಗೆ ಡಾ. ಝಾಕೀರ್ ನಾಯಿಕ್ ಸಂಸ್ಥೆಯಿಂದ ೫೦ ಲಕ್ಷ ರೂಪಾಯಿಗಳ ದೇಣಿಗೆ !