ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ವ್ಯಾಪಾರಿಯ ಮೇಲೆ ದಾಳಿ !

ಪಾಕಿಸ್ತಾನದ ಹಿಂದೂಗಳಿಗೆ
ಯಾರೂ ರಕ್ಷಕರಿಲ್ಲ !

ಪಾಕಿಸ್ತಾನದಲ್ಲಿ ಹಿಂದೂಗಳು ಅಸುರಕ್ಷಿತ !
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವಾಗ ಹಾಗೂ ಭಾರತದಲ್ಲಿ ಬಹುಸಂಖ್ಯಾತರಾಗಿರುವಾಗಲೂ ಹಿಂದೂಗಳೇ ಮುಸಲ್ಮಾನರಿಂದ
ಪೆಟ್ಟು ತಿನ್ನುತ್ತಿದ್ದಾರೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು
ಹಿಂದೂ ರಾಷ್ಟ್ರದ ಹೊರತು ಪರ್ಯಾಯವಿಲ್ಲ !
ಕರಾಚಿ : ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ೨ ದಾಳಿಕೋರರು ಒಬ್ಬ ಹಿಂದೂ ವ್ಯಾಪಾರಿಯ ಮೇಲೆ ಗುಂಡು ಹಾರಿಸಿದ ಘಟನೆ ಇತ್ತೀಚೆಗೆ ಘಟಿಸಿದೆ. ದಾಳಿಕೋರರು ದ್ವಿಚಕ್ರವಾಹನದಲ್ಲಿ ಬಂದು ಗುಂಡು ಹಾರಿಸಿ ಘಟನಾಸ್ಥಳದಿಂದ ಪಲಾಯನಗೈದರು. ಪ್ರಕಾಶ ಕುಮಾರ ಹೆಸರಿನ ಈ ಹಿಂದೂ ವ್ಯಾಪಾರಿಯನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ವ್ಯಾಪಾರಿಯ ಮೇಲೆ ದಾಳಿ !