‘ಸನಾತನ ಪ್ರಭಾತ’ದಲ್ಲಿ ಬಂದ ವಾರ್ತೆಯ ಅಧ್ಯಯನವನ್ನು ಮಾಡಿ ಸನಾತನದ ವಿರುದ್ಧದ ಅಪಪ್ರಚಾರವನ್ನು ಖಂಡಿಸಿ !

ಪ್ರಸಾರ ಮಾಧ್ಯಮಗಳ ಪಕ್ಷಪಾತಿ ವಾರ್ತೆಯಿಂದಾಗಿ ಸಮಾಜದಲ್ಲಿನ ಕೆಲವರು ಈ ಬಗ್ಗೆ ಸಾಧಕರಲ್ಲಿ ಪ್ರಶ್ನೆ ಕೇಳಬಹುದು. ಆಗ ಸನಾತನ ಪ್ರಭಾತದಲ್ಲಿ ಮುದ್ರಣವಾದ ವಾರ್ತೆಗನುಸಾರ ಅಪಪ್ರಚಾರದಲ್ಲಿನ ವಾಸ್ತವಿಕತೆಯನ್ನು ಜನರಿಗೆ ತಿಳಿಸಿರಿ. ಆದರೆ ಅದರಲ್ಲಿಯೂ ವಾದವಿವಾದ ಮಾಡುತ್ತಿದ್ದಲ್ಲಿ ಅವರಿಗೆ ತಿಳಿಸಲು ಸಮಯ ವ್ಯರ್ಥಗೊಳಿಸಬೇಡಿ. ‘ವಿಚಾರಗಳ ಪ್ರತಿವಾದ ವಿಚಾರಗಳಿಂದ ಮಾಡಬೇಕು’ ಈ ತತ್ತ್ವಕ್ಕನುಸಾರ ಸನಾತನದ ಕಾರ್ಯ ನ್ಯಾಯಸಮ್ಮತ ಮಾರ್ಗದಿಂದ ನಡೆಯುತ್ತಿದೆ. ಹಾಗಾಗಿ ಪ್ರಸಾರಮಾಧ್ಯಮಗಳು ಅಪಪ್ರಚಾರ ಮಾಡುವುದರ ವಾಸ್ತವಿಕತೆ ಶೀಘ್ರದಲ್ಲಿಯೇ ಜನರೆದುರು ಬರುವುದು.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಸನಾತನ ಪ್ರಭಾತ’ದಲ್ಲಿ ಬಂದ ವಾರ್ತೆಯ ಅಧ್ಯಯನವನ್ನು ಮಾಡಿ ಸನಾತನದ ವಿರುದ್ಧದ ಅಪಪ್ರಚಾರವನ್ನು ಖಂಡಿಸಿ !