ಫರಿದಾಬಾದ್ ಜಿಲ್ಲೆಯಲ್ಲಿ ೨೫ ಹಿಂದೂ ಕುಟುಂಬಗಳಿಂದ ಕ್ರೈಸ್ತ ಪಂಥ ಸ್ವೀಕಾರ !

 ಹರಿಯಾಣಾದ ಗ್ರಾಮಪಂಚಾಯತಿಯಿಂದ ಗ್ರಾಮದಲ್ಲಿ ಮತಾಂತರಕ್ಕೆ ನಿಷೇಧ !
ಫರಿದಾಬಾದ್ (ಹರಿಯಾಣಾ) : ಜಿಲ್ಲೆಯಲ್ಲಿ ಕ್ರೈಸ್ತ ಮಿಶನರಿಗಳು ಬೃಹತ್ಪ್ರಮಾಣದಲ್ಲಿ ಮತಾಂತರ ಮಾಡುತ್ತಿವೆ. ಇದುವರೆಗೆ ವಿವಿಧ ಗ್ರಾಮದ ೨೫ ಹಿಂದೂ ಕುಟುಂಬಗಳನ್ನು ಮತಾಂತರಿಸಲಾಗಿದೆ. ಆದ್ದರಿಂದ ದಯಾಲಪುರದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಪಂಚಾಯತಿಯಲ್ಲಿ ಠರಾವನ್ನು ಮಾಡಿ ಗ್ರಾಮದಲ್ಲಿಯೇ ಮತಾಂತರನಿಷೇಧ ಹೇರಿದೆ. (ಇದೇ ರೀತಿಯಲ್ಲಿ ಗ್ರಾಮಪಂಚಾಯತಿಗಳು ಮುಂದಾಳತ್ವ ವಹಿಸಿದರೆ ಗ್ರಾಮದಲ್ಲಾಗುವ ಮತಾಂತರವು ನಿಲ್ಲುವುದು ! ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವವಿರುವುದರಿಂದ ಅವರು ಮತಾಂತರವಾಗುತ್ತಾರೆ. ಆದ್ದರಿಂದ ಮತಾಂತರವನ್ನು ತಡೆಗಟ್ಟಲು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದೇ ಪರ್ಯಾಯವಾಗಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫರಿದಾಬಾದ್ ಜಿಲ್ಲೆಯಲ್ಲಿ ೨೫ ಹಿಂದೂ ಕುಟುಂಬಗಳಿಂದ ಕ್ರೈಸ್ತ ಪಂಥ ಸ್ವೀಕಾರ !