ಅಯೋಧ್ಯೆಯ ಹನುಮಾನಗಢಿ ದೇವಸ್ಥಾನ ಟ್ರಸ್ಟ್‌ನಿಂದ ೩೦೦ ವರ್ಷ ಹಳೆಯ ಮಸೀದಿ ನವೀಕರಣ !

ಅಯೋಧ್ಯೆ : ಅಯೋಧ್ಯೆಯ ಹನುಮಾನಗಢಿ ದೇವಸ್ಥಾನದ ವ್ಯಾಪ್ತಿಯಲ್ಲಿರುವ ೩೦೦ ವರ್ಷಗಳಷ್ಟು ಹಳೆಯ ಆಲಮಗಿರಿ ಮಸೀದಿಯನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ನವೀಕರಣಗೊಳಿಸಲಾಗಿದೆ. ಮುಸಲ್ಮಾನರಿಗೆ ನಮಾಜು ಮಾಡಲು ಸುಲಭವಾಗ ಬೇಕೆಂದು ನವೀಕರಿಸಲಾಗಿದೆ. ಈ ಮಸೀದಿ ೧೭ ನೇ ಶತಮಾನದಲ್ಲಿ ಔರಂಗಜೇಬನ ಅನುಮತಿಯ ಬಳಿಕ ನಿರ್ಮಿಸಲಾಗಿತ್ತು. (ಹಿಂದೂಗಳು ಮಸೀದಿ ಕಟ್ಟಿ ಕೊಡುತ್ತಾರೆ; ಆದರೆ ಮುಸಲ್ಮಾನರು ರಾಮಮಂದಿರ ಕಟ್ಟಲು ಹಿಂದೂಗಳಿಗೆ ಭೂಮಿಯನ್ನು ಕೊಡುವುದಿಲ್ಲ. ಇದೇ ಈ ದೇಶದ ಜಾತ್ಯತೀತವಾದವಾಗಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಯೋಧ್ಯೆಯ ಹನುಮಾನಗಢಿ ದೇವಸ್ಥಾನ ಟ್ರಸ್ಟ್‌ನಿಂದ ೩೦೦ ವರ್ಷ ಹಳೆಯ ಮಸೀದಿ ನವೀಕರಣ !