ಕಾಶ್ಮೀರದಲ್ಲಿ ಎಕೆ-೪೭ ರೈಫಲ್ ಹಿಡಿದು ಉಗ್ರರ ಸಭೆ !

ಕಾಶ್ಮೀರದಲ್ಲಿ ರಾಜ್ಯ ಯಾರದ್ದು , ಪಿಡಿಪಿ-ಭಾಜಪದ್ದೋ, ಉಗ್ರರದ್ದೋ ?
ಶ್ರೀನಗರ : ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಲ್ಲಿ ಜಿಹಾದಿ ಉಗ್ರರು ೬ ಕ್ಕಿಂತಲೂ ಹೆಚ್ಚು ಮೆರವಣಿಗೆ ತೆಗೆದು ಸಭೆ ಕರೆದಿದ್ದಾರೆ. ಜಿಹಾದಿ ಉಗ್ರವಾದಿಗಳು ಈ ಸಭೆಯಲ್ಲಿ ನೇರವಾಗಿ ದೇಶದ ವಿರುದ್ಧ ಭಾಷಣ ಮಾಡುತ್ತಾರೆ. ೧೯೯೦ ರ ದಶಕದ ನಂತರ ಇದು ಮೊತ್ತ ಮೊದಲು ಘಟಿಸಿದೆ. ಕಳೆದ ತಿಂಗಳಿಡೀ ಯಾವುದೇ ಒಬ್ಬ ದೊಡ್ಡ ನೇತಾರ, ಮಂತ್ರಿ ಅಥವಾ ಶಾಸಕ ಮೆರವಣಿಗೆ ತೆಗೆಯಲಿಲ್ಲ; ಆದರೆ ಉಗ್ರವಾದಿಗಳು ಮೆರವಣಿಗೆ ತೆಗೆದು ಜನಸಾಮಾನ್ಯರನ್ನು ಪ್ರತ್ಯೇಕತಾವಾದಿಗಳೊಂದಿಗೆ ಬರಲು ಬೆದರಿಸುತ್ತಿದ್ದಾರೆ. ಇಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು ೧೨ ವರ್ಷಗಳ ನಂತರ ಗಡಿರಕ್ಷಕ ದಳವನ್ನು (ಬಿಎಸ್‌ಎಫ್) ನೇಮಿಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರದಲ್ಲಿ ಎಕೆ-೪೭ ರೈಫಲ್ ಹಿಡಿದು ಉಗ್ರರ ಸಭೆ !