ಶೇಕಡಾ ೬೦ ಹಾಗೂ ೭೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ದಾಟಿರುವ ಸಾಧಕರು ಹಾಗೂ ಅವರ ಪರಿವಾರದವರು ಕೆಳಗಿನ ಮಾಹಿತಿಯನ್ನು ಕಳುಹಿಸಿ ಸಂಶೋಧನೆ ನಡೆಸಲು ಸಹಾಯ ಮಾಡಿರಿ !

೧. ಯಾವ ವರ್ಷದಿಂದ ಸಾಧನೆ ಮಾಡಲು ಪ್ರಾರಂಭಿಸಿದಿರಿ ?
೨. ಚಿಕ್ಕಂದಿನಿಂದಲೇ ಸಾಧನೆಯ ಅಭಿರುಚಿ ಯಿತ್ತೆ ?
೩. ಅವರು ಚಿಕ್ಕಂದಿನಿಂದಲೂ ಸಾತ್ತ್ವಿಕ ರಾಗಿದ್ದರೇ ?
೪. ಅವರು ಚಿಕ್ಕಂದಿನಿಂದ ಸಾಧನೆಯ ಪ್ರಯತ್ನ ವನ್ನು ಯಾವ ರೀತಿ ಮಾಡಿದರು ?
೫. ಮನೆಯ ವಾತಾವರಣವು ಸಾಧನೆಗೆ ಪೂರಕ ವಾಗಿತ್ತೆ ?
೬. ಚಿಕ್ಕಂದಿನಲ್ಲಿ ಅಥವಾ ಇಂದಿನವರೆಗೆ ತಮ್ಮ ಸಾಧನೆಯ ಪ್ರವಾಸದಲ್ಲಿ ದೇವರು ಪ್ರತ್ಯಕ್ಷವಾಗಿ ತನ್ನ ಅಸ್ತಿತ್ವದ ಬಗ್ಗೆ ಅರಿವು ಮಾಡಿಕೊಟ್ಟಿರುವಂತಹ, ಅನುಭೂತಿ, ಘಟನೆ ಅಥವಾ ಅನುಭವವಿದೆಯೇ ?

೭. ಬೇರೆ ಮಕ್ಕಳಿಗೆ ಹೋಲಿಸಿದರೆ ವ್ಯವಹಾರದ ಬಗ್ಗೆ ಆಸಕ್ತಿ ಅಲ್ಪ ಹಾಗೂ ಪಾರಮಾರ್ಥಿಕ ಆಸಕ್ತಿ ಹೆಚ್ಚಾಗಿರುವಂತಹ ಕೆಲವು ಉದಾಹರಣೆಗಳು ಗಮನಕ್ಕೆ ಬಂದಿದೆಯೇ ?
ಇದರಿಂದ ಹುಟ್ಟಿನಿಂದಲೇ ಎಷ್ಟು ಜನರು ದೈವೀ ಬಾಲಕರಾಗಿದ್ದರು ಹಾಗೂ ಎಷ್ಟು ಜನರು ಸಾಧನೆ ಮಾಡಿ, ಅಂದರೆ ಕ್ರಿಯಾಮಾಣ ಕರ್ಮವನ್ನು ಉಪಯೋಗಿಸಿಕೊಂಡು ಈ ಮಟ್ಟವನ್ನು ತಲುಪಿ ದರು, ಎಂಬುದು ನಮ್ಮ ಗಮನಕ್ಕೆ ಬರುತ್ತದೆ ಹಾಗೂ ಸಂಶೋಧನೆಗೆ ಸಹಾಯವಾಗುತ್ತದೆ.
ಈ ಹಿಂದೆ ಬಾಲಸಾಧಕರ ಹಾಗೂ ಸಾಧಕರ ಗುಣವೈಶಿಷ್ಯಗಳನ್ನು ಅಥವಾ ಚಿಕ್ಕಂದಿನಿಂದ ನಡೆದ ಸಾಧನೆಯ ಪ್ರವಾಸವನ್ನು ಕಳುಹಿಸಿದ್ದರೆ ಅದನ್ನು ಮತ್ತೆ ಕಳುಹಿಸುವುದು ಬೇಡ.
ವಿಳಾಸ : ಸಂಕಲನ ವಿಭಾಗ, ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಗೋವಾ. ಪಿನ್ ೪೦೩೪೦೧
ಸಂಚಾರಿವಾಣಿ : ೯೪೦೪೯ ೫೬೦೭೪
ಗಣಕೀಯ ವಿಳಾಸ : sankalak.goa@gmail.com

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇಕಡಾ ೬೦ ಹಾಗೂ ೭೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟ ದಾಟಿರುವ ಸಾಧಕರು ಹಾಗೂ ಅವರ ಪರಿವಾರದವರು ಕೆಳಗಿನ ಮಾಹಿತಿಯನ್ನು ಕಳುಹಿಸಿ ಸಂಶೋಧನೆ ನಡೆಸಲು ಸಹಾಯ ಮಾಡಿರಿ !