ಸದ್ಗುರು (ಸೌ.) ಅಂಜಲಿ ಗಾಡಗೀಳರವರ ವೈಶಿಷ್ಯಗಳು

ಅ. ಸದ್ಗುರು ಕಾಕೂರವರು ಸಂತರಂತೆ ವರ್ತಿಸದೇ ಓರ್ವ ಆಧ್ಯಾತ್ಮಿಕ ಸ್ನೇಹಿತರಂತೆ ವರ್ತಿಸುತ್ತಾರೆ.
ಆ. ಅವರ ನಗುವಿನಲ್ಲಿ ಅವರಲ್ಲಿ ಅಡಗಿರುವ ಬಾಲಕಭಾವವು ಅವರಲ್ಲಿ ಸದಾ ಕಂಡುಬರುತ್ತದೆ.
ಇ. ಅವರು ಸದಾ ವರ್ತಮಾನ ಕಾಲದಲ್ಲಿರುತ್ತಾರೆ ಮತ್ತು ಪ.ಪೂ. ಡಾಕ್ಟರರು ನಿರೀಕ್ಷಿಸಿದಂತೆ, ಚಿಂತನೆ ಮಾಡಿ ಅದರಂತೆ ಕೃತಿ ಮಾಡುತ್ತಾರೆ.
ಈ. ತೀವ್ರ ಶಾರೀರಿಕ ತೊಂದರೆಯಿದ್ದರೂ ಈ ಇಳಿವಯಸ್ಸಿನಲ್ಲಿಯೂ ಅವರು ಓರ್ವ ತರುಣರಂತೆ ಗಂಟೆಗಟ್ಟಲೆ ಪ್ರಯಾಣ ಮಾಡುತ್ತಾರೆ ಮತ್ತು ಸತತ ಆನಂದದಿಂದ ಇರುತ್ತಾರೆ.
ಉ. ಅವರ ನಿರ್ಣಯ ಕ್ಷಮತೆಯು ಉಚ್ಚಮಟ್ಟದಾಗಿರುತ್ತದೆ.
ಊ. ಜ್ಞಾನಯೋಗ ಮತ್ತು ಭಕ್ತಿಯೋಗ (ಭಾವ)ಗಳ ಅದ್ಭುತ ಸಂಗಮವೆಂದರೆ ಸದ್ಗುರು ಕಾಕೂ !
ಸಾಧಕರನ್ನು ತುಂಬಾ ಪ್ರೀತಿಸುವುದು
ಸದ್ಗುರು ಕಾಕೂರವರು ನಮ್ಮನ್ನೆಲ್ಲರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಓರ್ವ ಸಾಧಕನಿಗೆ ವಿಶಿಷ್ಟ ತಿಂಡಿಯು ಇಷ್ಟವಿದ್ದರೆ ಅವನಿಗಾಗಿ ಅವರು ಅದನ್ನು ಮರೆಯದೇ ಖರೀದಿಸುತ್ತಾರೆ. ಆಗ ಅವರು, ‘ಜೀವನದಲ್ಲಿ ಸಾಕಷ್ಟು ಆನಂದ ಪಡೆಯಿರಿ ಮತ್ತು ಸಾಕಷ್ಟು ಸಾಧನೆಯನ್ನೂ ಮಾಡಿರಿ’ ಎಂದು ಹೇಳುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸದ್ಗುರು (ಸೌ.) ಅಂಜಲಿ ಗಾಡಗೀಳರವರ ವೈಶಿಷ್ಯಗಳು