ಶಿವಾಜಿ ಮಹಾರಾಜರ ಸಮಯದಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪನೆಯಾಗುವ ಮೊದಲು ಎಂತಹ ಸ್ಥಿತಿ ಇತ್ತೋ, ಅಂತಹ ಸ್ಥಿತಿ ಇಂದೂ ಇದೆ. ಅರಾಜಕತೆ, ಬುದ್ಧಿಪ್ರಾಮಾಣ್ಯವಾದಿ ಮತ್ತು ಪ್ರಗತಿಪರ ವಿಚಾರಗಳ ಜನರು ನಮ್ಮ ದೇಶದಲ್ಲಿ ಜಾತ್ಯತೀತತೆಯ (ಸರ್ವಧರ್ಮಸಮಭಾವ) ವಿಚಾರವನ್ನು ಹರಡಿ ಸಮಾಜಕ್ಕೆ ಸಾಕಷ್ಟು ಹಾನಿಯನ್ನು ಮಾಡುತ್ತಿದ್ದಾರೆ. ಈ ಜನರೇ ಈ ದೇಶವನ್ನು ಧರ್ಮದ ಹೆಸರಿನಲ್ಲಿ ಮೂರು ತುಂಡುಗಳನ್ನಾಗಿ ಮಾಡಿದ್ದಾರೆ ! - ಪೂ. ಸಂಬಾಜಿರಾವ್ ಭಿಡೆ ಗುರೂಜಿ, ಸಂಸ್ಥಾಪಕರು, ಶ್ರೀ ಶಿವ ಪ್ರತಿಷ್ಠಾನ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !