ಆಸ್ಟ್ರೇಲಿಯಾದಲ್ಲಿ ಅಲ್ಲಾಹೂ ಅಕ್ಬರ್ ಹೇಳುತ್ತಾ ಮಾಡಿದ ದಾಳಿಯಲ್ಲಿ ಯುವತಿಯೊಬ್ಬಳ ಸಾವು ! ಇಂತಹ ಜಿಹಾದಿ ದಾಳಿಯ ವಿಷಯದಲ್ಲಿ ಜಾತ್ಯತೀತವಾದಿಗಳು ಎಂದಿಗೂ ಬಾಯಿ ತೆರೆಯುವುದಿಲ್ಲ !

ಸಿಡ್ನಿ : ಆಸ್ಟ್ರೇಲಿಯಾದ ಈಶಾನ್ಯ ಭಾಗದಲ್ಲಿ ಆಗಸ್ಟ್ ೨೩ ರ ರಾತ್ರಿ ೨೯ ವರ್ಷದ ಫ್ರೆಂಚ್ ನಾಗರಿಕನು ‘ಅಲ್ಲಾಹೂ ಅಕ್ಬರ್’ ಹೇಳುತ್ತಾ ಮಾಡಿದ ಆಕ್ರಮಣದಲ್ಲಿ ೨೧ ವರ್ಷದ ಓರ್ವ ಬ್ರಿಟಿಷ್ ಯುವತಿ ಮೃತಪಟ್ಟಳು. ಇಬ್ಬರು ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆಯಲ್ಲಿ ಯಾವುದಾದರೂ ಜಿಹಾದಿ ಸಂಘಟನೆಯ ಕೈವಾಡ ವಿದೆಯೇ, ಎಂಬ ವಿಷಯದಲ್ಲಿ ತನಿಖೆ ಮುಂದುವರಿದಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಸ್ಟ್ರೇಲಿಯಾದಲ್ಲಿ ಅಲ್ಲಾಹೂ ಅಕ್ಬರ್ ಹೇಳುತ್ತಾ ಮಾಡಿದ ದಾಳಿಯಲ್ಲಿ ಯುವತಿಯೊಬ್ಬಳ ಸಾವು ! ಇಂತಹ ಜಿಹಾದಿ ದಾಳಿಯ ವಿಷಯದಲ್ಲಿ ಜಾತ್ಯತೀತವಾದಿಗಳು ಎಂದಿಗೂ ಬಾಯಿ ತೆರೆಯುವುದಿಲ್ಲ !