ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ‘ಜಾತ್ಯತೀತ’ ಕಾಂಗ್ರೆಸ್ಸಿನ ಹಿಂದೂದ್ವೇಷವನ್ನು ತಿಳಿದುಕೊಳ್ಳಿ !
‘ಪಾಕಿಸ್ತಾನವು ಯಾವ ರೀತಿ ‘ಇಸ್ಲಾಮಿ ದೇಶ’ವಾಗಿದೆಯೋ, ಆ ಸ್ವರೂಪದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಮಾಡಲು ಭಾಜಪವು ಸಂಚು ರೂಪಿಸಿದೆ. ಕಾಂಗ್ರೆಸ್ ಈ ಪ್ರಯತ್ನವನ್ನು ಯಶಸ್ವಿಯಾಗಲು ಬಿಡುವುದಿಲ್ಲ, ಎಂದು ಕಾಂಗ್ರೆಸ್ ನಾಯಕ ಶಶಿ ಥರೂರ್ ಹೇಳಿದ್ದಾರೆ.
೨. ಅಸುರಕ್ಷಿತವಾಗಿರುವ ಹಿಂದೂಗಳ ಧಾರ್ಮಿಕ ಉತ್ಸವಗಳು !
ಮುಂಬಯಿಯ ಮಾಲಾಡದಲ್ಲಿ ಸೋನಾವಲಾ ಮಿತ್ರ ಮಂಡಳದ ಮೆರವಣಿಗೆಯ ಮೇಲೆ ಮತಾಂಧರು ದಾಳಿ ನಡೆಸಿದರಲ್ಲದೇ ಹಿಂದೂಗಳಿಗೆ ಥಳಿಸಿದರು ಮತ್ತು ಗಣೇಶಮೂರ್ತಿಯನ್ನು ಒಡೆಯುತ್ತೇವೆಂದು ಬೆದರಿಕೆ ಹಾಕಿದರು. ಈ ಸಮಯದಲ್ಲಿ ವಿರೋಧಿಸುವ ಮಂಡಳದ ೧೫ ಹಿಂದೂಗಳನ್ನು ಪೊಲೀಸರು ಬಂಧಿಸಿದ್ದಾರೆ ಆದರೆ ಒಬ್ಬ ಮತಾಂಧನನ್ನೂ ಬಂಧಿಸಲಿಲ್ಲ.

೩. ಹಿಂದುತ್ವನಿಷ್ಠರ ಕುತ್ತಿಗೆ ಕೊಯ್ಯುವ ಸಾಮ್ಯವಾದಿಗಳ ‘ಸಹಿಷ್ಣುತೆ’ !
ಕೇರಳದಲ್ಲಿ ಕಮ್ಯುನಿಷ್ಟರು ಅನೇಕ ಸಂಘದ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ. ಈಗ ಕೇರಳದ ಕಮ್ಯುನಿಷ್ಟ್ ಪಕ್ಷದ ಸರಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೇವಸ್ಥಾನದ ಪಟಾಂಗಣದಲ್ಲಿ ಸೇರುವ ಶಾಖೆಗಳನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ.
೪. ಪರಿಸರ ರಕ್ಷಣೆಯ ಹೆಸರಿನಲ್ಲಿ ಹಿಂದೂಗಳ ಉತ್ಸವಗಳಿಗೆ ವಿರೋಧಿಸುವವರು ಈಗ ಬಾಯಿಮುಚ್ಚಿ ಕುಳಿತಿದ್ದಾರೆ !
ಮುಸ್ಲೀಮರು ‘ಇಕೋ ಫ್ರೆಂಡ್ಲಿ’ ಬಕ್ರಿದನ್ನು ಆಚರಿಸುವ ಕುರಿತು ಚೇಷ್ಟೆ ಮಾಡುತ್ತ ರಾಷ್ಟ್ರವಾದಿ ಕಾಂಗ್ರೆಸ್ಸಿನ ಮುಖಂಡ ನವಾಬ ಮಲಿಕ್, ‘‘ಇಕೋ ಫ್ರೆಂಡ್ಲಿ’ಯ ಕುರ್ಬಾನಿಯೆಂದರೆ ಈಗ ಮಣ್ಣಿನ ಆಡನ್ನು ಸಿದ್ಧಪಡಿಸಿ, ಕೊಯ್ದು ಆ ಮಣ್ಣು ತಿನ್ನಬೇಕೆ ?’’, ಎಂದರು.
೫. ಉಗ್ರರಿಂದ ಪೋಷಿಸಲ್ಪಡುವ ರಾಷ್ಟ್ರದ್ರೋಹಿ ಕಾಂಗ್ರೆಸ್ ಪಕ್ಷ !
ಜಿಹಾದಿ ಉಗ್ರವಾದವನ್ನು ಬಹಿರಂಗವಾಗಿ ಬೆಂಬಲಿಸುವ ಮತ್ತು ಅನೇಕ ಜಿಹಾದಿಗಳ ಆದರ್ಶವಾಗಿರುವ ಡಾ. ಝಾಕೀರ ನಾಯಿಕ್ ಅವರ ‘ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್’ ಸಂಸ್ಥೆಯಿಂದ ೨೦೧೧ ರಲ್ಲಿ ‘ರಾಜೀವ ಗಾಂಧಿ ಫೌಂಡೇಶನ್’ಗೆ ೫೦ ಲಕ್ಷ ರೂಪಾಯಿ ಸಂದಾಯ ವಾಗಿರುವುದು ಬಹಿರಂಗವಾಗಿದೆ.
೬. ಸರಕಾರದ ವಿರುದ್ಧ ಬೊಬ್ಬೆ ಹಾಕುವ ಡಾ. ಝಾಕಿರ್ ನಾಯಿಕ್ !
‘ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್’ವನ್ನು ನಿಷೇಧಿಸಿದರೆ, ಅದು ೨೦ ಕೋಟಿ ಭಾರತೀಯ ಮುಸ್ಲೀಮರ ಮೇಲಿನ ಅನ್ಯಾಯವಾಗಿರುವುದು ಮತ್ತು ನನ್ನ ಮೇಲಿನ ಯಾವುದೇ ರೀತಿಯ ಆಘಾತ ಮುಸಲ್ಮಾನರ ಮೇಲಿನ ಆಘಾತವಾಗಿರುವುದು, ಎಂದು ಉಗ್ರರ ಆದರ್ಶವಾಗಿರುವ ಡಾ. ಝಾಕೀರ ನಾಯಿಕ್ ಬೆದರಿಕೆ ಹಾಕಿದ್ದಾರೆ.
೭. ಭಾರತೀಯ ರಾಜಕಾರಣಿಗಳು ಈ ರೀತಿ ರಾಷ್ಟ್ರಪ್ರೇಮದ ಆಕಾಂಕ್ಷೆಯನ್ನು ಯಾವಾಗ ತೋರಿಸುವರು ?
ಇಸ್ಲಾಂನೊಳಗಿನ ಮತಾಂಧತೆಯು ಅಮೇರಿಕಾದ ಭದ್ರತೆಗೆ ಕವಿದಿರುವ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಪರಾಜಯ ಗೊಳಿಸುವುದೇ, ನಮ್ಮ ಧ್ಯೇಯವಾಗಿರಬೇಕು, ಎಂಬುದಾಗಿ ಅಮೇರಿಕಾದ ರಾಷ್ಟ್ರಪತಿ ಹುದ್ದೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್‌ರವರು ವಾಷಿಂಗ್ಟನ್‌ನಲ್ಲಿ ಪ್ರತಿಪಾದಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !