ಗರಬಾ ನೃತ್ಯ

ಗರಬಾ ಆಡುವುದಕ್ಕೆ ಹಿಂದೂ ಧರ್ಮದಲ್ಲಿ ಚಪ್ಪಾಳೆಯ ಲಯಬದ್ಧ ನಾದದಲ್ಲಿ ದೇವಿಯ ಭಕ್ತಿರಸ ಪೂರ್ಣ ಗುಣಗಾನಾತ್ಮಕ ಭಜನೆಯನ್ನು ಮಾಡುವುದು ಎಂದು ಹೇಳುತ್ತಾರೆ.
ಗರಬಾ ನೃತ್ಯವನ್ನು ಎರಡು ಸಲ ಚಪ್ಪಾಳೆ ತಟ್ಟಿ ಆಡಬೇಕೋ ಅಥವಾ ಮೂರು ಸಲ ಚಪ್ಪಾಳೆ ತಟ್ಟಿ
ಆಡಬೇಕೋ ? : ಮೂರು ಸಲ ಲಯಬದ್ಧ ಚಪ್ಪಾಳೆಗಳನ್ನು ಬಾರಿಸುತ್ತಾ ದೇವಿಯ ಗುಣಗಾನ ಮಾಡುವುದು ಹೆಚ್ಚು ಸೂಕ್ತವಾಗಿದೆ ಅಲ್ಲದೇ ಇದು ಫಲದಾಯಕ ಸಹ ಆಗಿರುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗರಬಾ ನೃತ್ಯ