ಭಾರತದಲ್ಲಿ ಚಿಕ್ಕವಯಸ್ಸಿನ ಶೇ. ೭೦ ರಷ್ಟು ಮಕ್ಕಳು ಪೋರ್ನೋಗ್ರಾಫಿಯ ಹಿಡಿತದಲ್ಲಿ !

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ದುಷ್ಪರಿಣಾಮ ! 
ಪೋರ್ನ್ ಜಾಲತಾಣದ ಮೇಲೆ ಕೇಂದ್ರ ಸರಕಾರ ಹೇರಿದ
 ನಿಷೇಧವನ್ನು ಮುಂದುವರಿಸಿದ್ದರೆ, ಈ ಪ್ರಮಾಣ ಕಡಿಮೆಯಾಗುತ್ತಿತ್ತು !
ನಾಗಪುರ : ಸದ್ಯ ಪತಿ-ಪತ್ನಿ ಇಬ್ಬರೂ ನೌಕರಿಯ ನಿಮಿತ್ತ ಮನೆಯ ಹೊರಗೆ ಹೋಗುತ್ತಿರುವುದರಿಂದ ಮಕ್ಕಳು ಮಾತ್ರ ಮನೆಯಲ್ಲಿರುತ್ತಾರೆ. ಈ ಮಕ್ಕಳು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದಿದ್ದಾರೆ. ಅದರಿಂದಲೇ ೮ ನೇ ತರಗತಿಯಿಂದ ೧೦ ನೇ ತರಗತಿ ಈ ೧೫ ವರ್ಷ ವಯಸ್ಸಿನ ಮಕ್ಕಳ ಗುಂಪಿನಲ್ಲಿ ಶೇ. ೭೦ ರಷ್ಟು ಮಕ್ಕಳಿಗೆ ಪೋರ್ನೋಗ್ರಾಫಿಯ ಆಕರ್ಷಣೆ ಹೆಚ್ಚಾಗುತ್ತಿದೆ, ಎಂದು ಡಾ. ರಾಜೀವ ಮೊಹತಾ ಇವರು ಮಾಹಿತಿ ನೀಡಿದರು. (ಇದರಿಂದಾದರೂ ಹಿಂದಿನಿಂದ ನಡೆದುಕೊಂಡು ಬಂದಿರುವ ಅವಿಭಕ್ತ ಕುಟುಂಬ ಪದ್ಧತಿಯ ಮಹತ್ವವು ಅರಿವಾಗಬಹುದೇ? ಸಣ್ಣ ವಯಸ್ಸಿನ ಮಕ್ಕಳಿಗೆ ಯೋಗ್ಯವಾದ ದೃಷ್ಟಿಕೋನ ಸಿಗಲು ಹಾಗೂ ಉಜ್ವಲ ಭಾವೀ ಪೀಳಿಗೆ ನಿರ್ಮಾಣವಾಗುವ ಸಲುವಾಗಿ ಕೇಂದ್ರ ಹಾಗೂ ರಾಜ್ಯಸರಕಾರಗಳು ಏನು ಪ್ರಯತ್ನ ಮಾಡುವವು ? ಚಾರಿತ್ರ್ಯಸಂಪನ್ನ ಹಾಗೂ ನೀತಿವಂತ ಪೀಳಿಗೆ ನಿರ್ಮಾಣವಾಗಲು ಹಿಂದೂ ರಾಷ್ಟ್ರವೇ ಆವಶ್ಯಕ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ಚಿಕ್ಕವಯಸ್ಸಿನ ಶೇ. ೭೦ ರಷ್ಟು ಮಕ್ಕಳು ಪೋರ್ನೋಗ್ರಾಫಿಯ ಹಿಡಿತದಲ್ಲಿ !