ಪ್ರಧಾನಿ ಮೋದಿಯವರು ಗೋರಕ್ಷಕರ ವಿಷಯದ ಹೇಳಿಕೆಯನ್ನು ಹಿಂಪಡೆಯದಿದ್ದರೆ, ಸಂತ ಸಮಾಜವು ಅನ್ನ-ನೀರು ತ್ಯಜಿಸುವುದು !

ಅನ್ನ-ನೀರು ತ್ಯಜಿಸಿದರೆ ಸರಕಾರದ ಮೇಲೆ ಏನೂ ಪರಿಣಾಮವಾಗದು.
ಅದಕ್ಕಾಗಿ ಪರಿಣಾಮಕಾರಿ ಧೋರಣೆಯನ್ನು ರಚಿಸುವ ಅವಶ್ಯಕತೆಯಿದೆ
ಜಯಪುರ : ಪ್ರಧಾನಿ ನರೇಂದ್ರ ಮೋದಿಯವರು ಗೋರಕ್ಷಕರನ್ನು ಸಮಾಜಕಂಟಕರೆಂದು ನಿರ್ಧರಿಸುವುದು ಹಾಗೂ ರಾಜಸ್ಥಾನದ ಹಿಂಗೋನಿಯಾ ಗೋಶಾಲೆಯ ನೂರಾರು ಹಸುಗಳು ಸಾವಿಗೀಡಾಗುವುದು ಈ ಘಟನೆಗಳಿಂದ ಇಲ್ಲಿನ ಸಂತರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತರು ಸಮ್ಮತಿಸಿದ ನಿರ್ಧಾರದ ಮೂಲಕ ಅವರು ಪ್ರಧಾನಿಯವರು ನೀಡಿದ ಹೇಳಿಕೆಯನ್ನು ಸಮರ್ಪಕವಾಗಿ ಸಿದ್ಧಪಡಿಸಬೇಕು ಹಾಗೂ ರಾಜ್ಯದ ಎಲ್ಲ ಗೋಶಾಲೆಗಳ ಸ್ಥಿತಿಯನ್ನು ಸುಧಾರಿಸಬೇಕೆಂದು ಮೋದಿಯವರಿಗೆ ಎಚ್ಚರಿಕೆ ನೀಡಿದ್ದಾರೆ. ಇವೆರಡೂ ಬೇಡಿಕೆಗಳನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸದಿದ್ದರೆ, ಸಂತಸಮಾಜವು ಅನ್ನ ಮತ್ತು ನೀರು ತ್ಯಜಿಸಿ ಆಂದೋಲನ ನಡೆಸುವುದು, ಎಂದು ಇಲ್ಲಿನ ಸಂತಸಮ್ಮೇಳನದಲ್ಲಿ ಎಚ್ಚರಿಕೆ ನೀಡಲಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರಧಾನಿ ಮೋದಿಯವರು ಗೋರಕ್ಷಕರ ವಿಷಯದ ಹೇಳಿಕೆಯನ್ನು ಹಿಂಪಡೆಯದಿದ್ದರೆ, ಸಂತ ಸಮಾಜವು ಅನ್ನ-ನೀರು ತ್ಯಜಿಸುವುದು !