ಎಲ್ಲಿ ಅಪಾರ ಶ್ರದ್ಧೆಯಿಂದ ‘ಶ್ರೀ ಗುರುಗಳ ಮನಸ್ಸನ್ನು ಅರಿತು’ ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ಗುರುಕೃಪೆಯ ಪ್ರವಾಹವನ್ನು ಅನುಭವಿಸುವ ಕರ್ನಾಟಕದ ಸಾಧಕರು ಮತ್ತು ಎಲ್ಲಿ ಗುರುದೇವರು ಹೇಳಿದ ಸಾಧನೆಯತ್ತ ಸಂಪೂರ್ಣ ದುರ್ಲಕ್ಷ ಮಾಡಿ ಗುರುಕೃಪೆಯಿಂದ ವಂಚಿತರಾಗಿರುವ ಇತರೆಡೆಯ ಕಾರ್ಯಕರ್ತರು !

‘ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಈ ಎರಡೂ ಸ್ತರಗಳಲ್ಲಿ ಕರ್ನಾಟಕದ ಸಾಧಕರ ಪ್ರಯತ್ನವು ಪ್ರಶಂಸನೀಯ ವಾಗಿದೆ. ಸಾಧನೆಯ ಸಾಕ್ಷಿಯೆಂದು ಕಳೆದ ೨ ವರ್ಷಗಳಲ್ಲಿ ಅಲ್ಲಿನ ಅನೇಕ ಸಾಧಕರು ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿ ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗಿದ್ದಾರೆ. ಪ್ರಗತಿಯಾಗಿರುವ ಸಾಧಕರಲ್ಲಿ ಅರಿವಾಗುವ ವಿಶೇಷ ಗುಣಗಳೆಂದರೆ, ಇತರರ ಬಗ್ಗೆ ಪ್ರೇಮಭಾವ, ಪ.ಪೂ. ಗುರುದೇವರ ಬಗ್ಗೆ ಮುಗ್ದ ಭಾವ ಮತ್ತು ಸೇವೆಯ ತಳಮಳ ! ಈ ಗುಣಗಳಿಂದ ಅವರು ಗುರುಗಳ ಸಮಷ್ಟಿ ಕಾರ್ಯದ ಫಲಶುೃತಿಯನ್ನು ವೇಗವಾಗಿ ಹೆಚ್ಚಿಸಲು ಪ್ರಯತ್ನಸುತ್ತಿದ್ದಾರೆ.
ಸಾಮಾನ್ಯವಾಗಿ ಭಾರತದ ಇತರ ರಾಜ್ಯಗಳ ಮತ್ತು ಕರ್ನಾಟಕದ ಸಾಧಕರಲ್ಲಿ ಸಾಧನೆಯ ದೃಷ್ಟಿಕೋನದ ಬಗ್ಗೆ ಅರಿವಾದ ವ್ಯತ್ಯಾಸವನ್ನು ನೋಡೋಣ.

‘ದಿನದಿಂದ ದಿನಕ್ಕೆ ಕರ್ನಾಟಕದ ಸಾಧಕರು ಹೇಗೆ ಮುಂದೆ ಹೋಗುತ್ತಿದ್ದಾರೆ’, ಎಂಬುದು ಈ ವ್ಯತ್ಯಾಸದಿಂದ ಅರಿವಾಗುತ್ತದೆ. ಭಾರತದಾದ್ಯಂತ ಇರುವ ಇತರ ರಾಜ್ಯಗಳ ಸಾಧಕರು ಶ್ರೀ ಗುರುಗಳ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುವ ಕರ್ನಾಟಕದ ಸಾಧಕರ ಆದರ್ಶವನ್ನು ಕಣ್ಣೆದುರಿಟ್ಟುಕೊಂಡು ಶೀಘ್ರಗತಿಯಲ್ಲಿ ತಮ್ಮಲ್ಲಿ ಪರಿವರ್ತನೆ ಮಾಡಿಕೊಳ್ಳುವ ಅವಶ್ಯಕತೆಯಿದೆ.’ - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೯.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !