ಕೆನಡಾದಲ್ಲಿ ಇಸ್ಲಾಮೀ ಶಾಲೆ ಮತ್ತು ಮಸೀದಿಗಳಿಂದ ಜಿಹಾದಿ ಭಯೋತ್ಪಾದನೆಯ ಪಾಠ

ಜಗತ್ತಿನಾದ್ಯಂತ ಹೆಚ್ಚುತ್ತಿರುವ ಉಗ್ರವಾದದ ಜಾಲ !
ಒಟಾವಾ : ಕೆನಡಾದ ಇಸ್ಲಾಮಿ ಶಾಲೆ ಮತ್ತು ಮಸೀದಿಗಳಿಂದ ಜಿಹಾದಿ ಭಯೋತ್ಪಾದನೆಯ ಶಿಕ್ಷಣ ನೀಡಲಾಗು ತ್ತಿದೆ ಎಂದು ಕೆನಡಾದ ದಿ ಸ್ಟಾರ್ ಜಾಲತಾಣದಲ್ಲಿ ಹೇಳಲಾಗಿದೆ. ಮಸೀದಿಯ ವಾಚನಾಲಯ ಮತ್ತು ಇಸ್ಲಾಮಿ ಶಾಲೆಗಳಲ್ಲಿ ಭಯೋತ್ಪಾದನೆಯ ಲೇಖನಗಳಿವೆ ಎಂದು ಸಮೀಕ್ಷೆಯಿಂದ ಸ್ಪಷ್ಟಗೊಂಡಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೆನಡಾದಲ್ಲಿ ಇಸ್ಲಾಮೀ ಶಾಲೆ ಮತ್ತು ಮಸೀದಿಗಳಿಂದ ಜಿಹಾದಿ ಭಯೋತ್ಪಾದನೆಯ ಪಾಠ