ಮತಾಂಧರ ಭಯದಿಂದ ಬಂಗಾಲದ ಗ್ರಾಮವೊಂದರಲ್ಲಿ ದುರ್ಗಾಪೂಜೆ ನಿರಾಕರಿಸಿದ ಬಂಗಾಲದ ಆಡಳಿತ !

ಮತಾಂಧರ ಭಯೋತ್ಪಾದನೆಯಿಂದ ದುರ್ಗಾಪೂಜೆಯನ್ನು ನಿರಾಕರಿಸುವ ಬಂಗಾಲ ಪಾಕಿಸ್ತಾನದಲ್ಲಿದೆಯೇ ?
 ಕೇಂದ್ರಸರಕಾರವು ಇದರಲ್ಲಿ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ನ್ಯಾಯ ನೀಡಬೇಕು ಎಂಬುದೇ ಬಂಗಾಲದ ಹಿಂದೂಗಳ ಅಪೇಕ್ಷೆ !
 ಕೊಲಕಾತಾ : ಬಂಗಾಲದ ಬೀರಬೂಮ ಜಿಲ್ಲೆಯ ಕಾಂಗಲಾಪಹಾರ ಗ್ರಾಮದಲ್ಲಿ ಹಿಂದೂಗಳು ೩೦೦ ಹಾಗೂ ಮುಸಲ್ಮಾನರ ೨೫ ಮನೆಗಳಿದ್ದರೂ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯು ಹಾಳಾಗಬಹುದು ಎಂಬ ಕಾರಣ ನೀಡಿ ಹಿಂದೂಗಳಿಗೆ ದುರ್ಗಾಪೂಜೆಯ ಉತ್ಸವ ಆಚರಿಸಲು ಅನುಮತಿ ನಿರಾಕರಿಸಿದೆ. ಈ ರೀತಿ ಅನುಮತಿ ನಿರಾಕರಣೆಗೆ ಇದು ನಾಲ್ಕನೇ ವರ್ಷ ವಾಗಿದೆ. (ಕಳೆದ ನಾಲ್ಕು ವರ್ಷಗಳಿಂದ ಹಿಂದೂಗಳಿಗೆ ದುರ್ಗಾಪೂಜೆಗೆ ಅನುಮತಿ ನಿರಾಕರಿಸುವುದು ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಸಂವಿಧಾನಕ್ಕೆ ಅವಮಾನವಾಗಿದೆ ಎಂದು ಆಕ್ರೋಶ ತೋರಿಸುವ ಪ್ರಗತಿಪರರು ಈಗ ಏಕೆ ಬಾಯಿ ತೆರೆಯುತ್ತಿಲ್ಲ ? ದೇಶದ ಹಿಂದುತ್ವನಿಷ್ಠ ಸಂಘಟನೆಗಳಿಗೂ ಇದು ಲಜ್ಜಾಸ್ಪದ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮತಾಂಧರ ಭಯದಿಂದ ಬಂಗಾಲದ ಗ್ರಾಮವೊಂದರಲ್ಲಿ ದುರ್ಗಾಪೂಜೆ ನಿರಾಕರಿಸಿದ ಬಂಗಾಲದ ಆಡಳಿತ !