ಶ್ರಾದ್ಧದ ಇತಿಮಿತಿ


‘ಶ್ರಾದ್ಧದಿಂದ ಜೀವವು ಕೇವಲ ಮೃತ್ಯುಲೋಕವನ್ನು (ಮೃತ್ಯುಲೋಕ ಎಂದರೆ ಮರ್ತ್ಯಲೋಕ. ಇದು ಭೂಲೋಕ ಮತ್ತು ಭುವರ್ಲೋಕಗಳ ಮಧ್ಯದಲ್ಲಿರುತ್ತದೆ) ಭೇದಿಸಿ ಮುಂದೆ ಹೋಗಬಹುದು; ಆದರೆ ಅದರ ಮುಂದೆ ಹೋಗಲು ಸಾಧನೆಯ ಬಲವೇ ಬೇಕಾಗುತ್ತದೆ’. - ಓರ್ವ ವಿದ್ವಾಂಸ ((ಸದ್ಗುರು) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ ದೊರಕಿದ ಜ್ಞಾನ, ೧.೩.೨೦೦೫, ಸಾಯಂಕಾಲ ೬.೪೩)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧದ ಇತಿಮಿತಿ