ಮುಂಬಯಿಯಲ್ಲಿ ಮಹಾಪಾಲಿಕೆಯಿಂದ ಶಾಲೆಗಳಲ್ಲಿ ಸೂರ್ಯನಮಸ್ಕಾರ ಕಡ್ಡಾಯ ಮಾಡಲಿದೆ !

ಮುಂಬಯಿ ಮಹಾಪಾಲಿಕೆಯ ಪ್ರಶಂಸಾರ್ಹ ನಿರ್ಣಯ !
ಮುಂಬಯಿ : ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ನಿರ್ಮಿಸಲು ಮಹಾಪಾಲಿಕೆಯ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಲು ಮುಂಬಯಿ ಮಹಾಪಾಲಿಕೆಯು ನಿರ್ಧರಿಸಿದೆ. ಈ ನಿರ್ಧಾರದ ಸೂಚನೆಯನ್ನು ಪಾಲಿಕೆಯ ಮಹಾಸಭೆಯಲ್ಲಿ ಇತ್ತೀಚೆಗೆ ಬಹುಮತದಿಂದ ಸಮ್ಮತಿಸಲಾಯಿತು. ಸಮಾಜವಾದಿ ಪಕ್ಷವು ಅದಕ್ಕೆ ಸವಾಲೊಡ್ಡುತ್ತಾ ಉರ್ದು ಶಾಲೆಗಳಲ್ಲಿ ‘ಸಲಾಮ್ ವಾಲೆಕುಮ್’ ಹೇಳುವೆವು ಎಂದು ಬೆದರಿಕೆ ಹಾಕಿದೆ. ಎಲ್ಲ ವಿಪಕ್ಷಗಳು ಭಾಜಪದ ವಿರುದ್ಧ ಎದ್ದು ನಿಂತವು; ಆದರೆ ಶಿವಸೇನೆಯು ಭಾಜಪದ ಪರವಾಗಿ ಮತನೀಡಿತು. ೧೭೭ ದೇಶಗಳಲ್ಲಿನ ಶಾಲೆಗಳಲ್ಲಿ ಯೋಗಾಭ್ಯಾಸ ಕಡ್ಡಾಯವಿದೆ. ಇವುಗಳಲ್ಲಿ ೪೭ ಇಸ್ಲಾಮೀ ದೇಶಗಳಾಗಿವೆ, ಎಂದು ಈ ಸಂದರ್ಭದಲ್ಲಿ ಭಾಜಪ ಹೇಳಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮುಂಬಯಿಯಲ್ಲಿ ಮಹಾಪಾಲಿಕೆಯಿಂದ ಶಾಲೆಗಳಲ್ಲಿ ಸೂರ್ಯನಮಸ್ಕಾರ ಕಡ್ಡಾಯ ಮಾಡಲಿದೆ !