ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಬುದ್ಧಿಪ್ರಾಮಾಣ್ಯವಾದಿಗಳು ನಿಜವಾಗಿಯೂ ಬುದ್ಧಿಪ್ರಾಮಾಣ್ಯವಾದಿಗಳೇ ?
(ಪರಾತ್ಪರ ಗುರು) ಡಾ. ಆಠವಲೆ
ಆಯಾ ವಿಷಯಗಳ ತಜ್ಞರು ಪರಸ್ಪರರೊಂದಿಗೆ ವಾದ ಮಾಡಬಹುದು, ಉದಾ. ವೈದ್ಯರು ವೈದ್ಯ ರೊಂದಿಗೆ, ವಕೀಲರು ವಕೀಲರೊಂದಿಗೆ, ಗಣಕೀಯ ತಜ್ಞರು ಗಣಕೀಯ ತಜ್ಞರೊಂದಿಗೆ; ಆದರೆ ಅಧ್ಯಾತ್ಮದ ಬಗ್ಗೆ ಏನೂ ಅಧ್ಯಯನವಿಲ್ಲದವರು ಮತ್ತು ಸಾಧನೆ ಮಾಡದ ಬುದ್ಧಿಪ್ರಾಮಾಣ್ಯವಾದಿಗಳು ಅಧ್ಯಾತ್ಮದ ಅಧಿಕಾರಿಗಳೊಂದಿಗೆ ವಾದ ಮಾಡುತ್ತಾರೆ, ಮೂರ್ಖತನಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇದೆಯೇ ?’ - (ಪರಾತ್ಪರ ಗುರು) ಡಾ. ಆಠವಲೆ
ಹಿಂದೆ ಯಾರಾದರೂ ಲಂಚ ತೆಗೆದುಕೊಂಡರೆ ಅದರ ಬಗ್ಗೆ ವಾರ್ತೆಯಾಗುತ್ತಿತ್ತು. ಈಗ ಯಾರಾದರೊಬ್ಬರು ಲಂಚ ತೆಗೆದುಕೊಳ್ಳದಿದ್ದರೆ ಅದೇ ವಾರ್ತೆಯಾಗುತ್ತದೆ.’
- (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ