ಗರಬೋತ್ಸವ ಮಂಡಳಿಗಳಿಗೆ ಕರೆ !

ಉತ್ಸವಗಳಿಗೆ ಬಂದಿರುವ ಇಂತಹ ಅಶ್ಲೀಲ ಸ್ವರೂಪವನ್ನು ತಾವು ಬದಲಾಯಿಸಬಹುದು !
ಅದಕ್ಕಾಗಿ ಈ ಮುಂದಿನಂತೆ ಕೃತಿ ಮಾಡಬಲ್ಲಿರಿ !
. ಇಲ್ಲಿ ಉಲ್ಲೇಖಿಸಿದ ಅನುಚಿತ ಪ್ರಸಂಗಗಳು ನಡೆಯಲು ಬಿಡಬೇಡಿ.
. ಪೂಜಾಸ್ಥಳ ಮತ್ತು ಉತ್ಸವ ಮಂಟಪದಲ್ಲಿ ಶಿಸ್ತು, ಪಾವಿತ್ರ್ಯ ಕಾಪಾಡಿ.
. ಪ್ರಬೋಧನೆ ಮಾಡುವುದು : ಸಾರ್ವಜನಿಕವಾಗಿ ಆಚರಿಸುವ ಉತ್ಸವದ ನಿಮಿತ್ತ ಸಮಾಜವು ದೊಡ್ಡ ಪ್ರಮಾಣದಲ್ಲಿ ಒಟ್ಟಾಗುತ್ತದೆ. ಇದನ್ನು ಗಮನದಲ್ಲಿಟ್ಟು ‘ಸಮಾಜಸಹಾಯ’ ಧರ್ಮಜಾಗೃತಿ’ ಈ ಉದ್ದೇಶವನ್ನು ಪೂರ್ಣಗೊಳಿಸಲು ಕಾರ್ಯ ಮಾಡಬಹುದು. ಅದಕ್ಕಾಗಿ ಧರ್ಮ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯದಲ್ಲಿ ವ್ಯಾಖ್ಯಾನಗಳು, ಏಡ್ಸ್ ಇತ್ಯಾದಿಗಳಿಗೆ ಸಂಬಂಧಿಸಿದ ಜಾಗೃತಿಪರ ವ್ಯಾಖ್ಯಾನ ಹಾಗೂ ಭ್ರಷ್ಟಾಚಾರ ಮತ್ತು ಕೋಮುವಾದದ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರವಚನ, ಜನಹಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಚರ್ಚಾಕೂಟಗಳನ್ನು ಆಯೋಜಿಸಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗರಬೋತ್ಸವ ಮಂಡಳಿಗಳಿಗೆ ಕರೆ !