ಸಂತ ತುಲಸಿದಾಸರು ಧರ್ಮದ ಸ್ಥಿತಿ ನೋಡಿ ಸದ್ಯದ ಕಾಲವು ಕೈಯಲ್ಲಿ ಕೊಳಲು ಹಿಡಿಯುವುದ್ದಲ್ಲ ಧನುಷ್ಯಧಾರಣೆ ಮಾಡುವುದಿದೆ, ಎಂಬ ಉದ್ಗಾರ ತೆಗೆದಿದ್ದರು. ಇಂದು ಕೂಡಾ ಅದೇ ಕಾಲವು ಬಂದಿದ್ದು ಎಲ್ಲರೂ ಜಾತಿಪಾತಿ, ಸಂಘಟನೆ, ಸಂಪ್ರದಾಯ, ಪಕ್ಷ ಇತ್ಯಾದಿಗಳ ಚೌಕಟ್ಟು ಬಿಟ್ಟು ಧರ್ಮಕ್ಕಾಗಿ ಒಟ್ಟಿಗೆ ಬರುವುದು ಆವಶ್ಯಕವಾಗಿದೆ ! - ಶ್ರೀ. ನರ್ಮದೇಶ್ವರ ಪಾಂಡೆ, ರಾ.ಸ್ವ.ಸಂಘ, ಜಮಶೇದಪುರ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !