ದೇವರಿಗೆ ಹೂವು ಅರ್ಪಿಸುವುದು ಹೇಗೆ ?

ದೇವರಿಗೆ ಹೂವನ್ನು ಅರ್ಪಿಸುವಾಗ ಅದರ ಉದ್ದನೆಯ ತೊಟ್ಟನ್ನು ಮುರಿದ ನಂತರವೇ ಅರ್ಪಿಸಬೇಕು. ಹೂವಿನ ಎಸಳು ಗಳು ಕಿತ್ತು ಹೋಗುವಂತಹ ಹೂವಿನ ತೊಟ್ಟನ್ನು ಮುರಿಯ ಬಾರದು, ಇದರ ಹಿಂದಿರುವ ಸಣ್ಣ ಹಸಿರು ಭಾಗವನ್ನು ತೆಗೆಯ ಬೇಕು. ಆದರೆ ಎಸಳುಗಳನ್ನು ಜೋಡಿಸುವ ಹಳದಿ ಮಿಶ್ರಿತ-ಬಿಳಿನಳಿಕೆಯಂತಹ ಭಾಗವನ್ನು ಕೀಳಬಾರದು. ಆದುದರಿಂದ ದೇವರಿಗೆ ಹೂವನ್ನು ಅರ್ಪಿಸುವಾಗ ಯಾವ ಹೂವಿನ ತೊಟ್ಟನ್ನು ಮುರಿಯಬೇಕು ಮತ್ತು ಯಾವುದರ ತೊಟ್ಟನ್ನು ಮುರಿಯಬಾರದು ಎಂಬುದನ್ನು ನಿರ್ಧರಿಸಿಯೇ ಅವನ್ನು ದೇವರಿಗೆ ಅರ್ಪಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವರಿಗೆ ಹೂವು ಅರ್ಪಿಸುವುದು ಹೇಗೆ ?