ಗೋಪ್ರೇಮಿಗಳೇ, ಹಿಂದೂರಾಷ್ಟ್ರ ಸ್ಥಾಪನೆಯಾದ ನಂತರ ಎಲ್ಲ ಸಮಸ್ಯೆಗಳ ನಿವಾರಣೆಯಾಗುವುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತರಾಗಿ !

ಗೋಪ್ರೇಮಿಗಳ ಮನಸ್ಸಿನಲ್ಲಿ ಗೋವುಗಳನ್ನು ರಕ್ಷಿಸುವ ವಿಚಾರವಿರುತ್ತದೆ; ಆದರೆ ಗೋವುಗಳ ಪಾಲನಕರ್ತನಾದ ಗೋಪಾಲಕ ಭಗವಾನ್ ಶ್ರೀಕೃಷ್ಣನು ಪ.ಪೂ. ಡಾಕ್ಟರರ ಮಾಧ್ಯಮದಿಂದ, ಅರೆ, ಕೇವಲ ಗೋವುಗಳ ವಿಚಾರ ಮಾಡದೇ ಎಲ್ಲ ಶಕ್ತಿಗಳನ್ನು ಪಣಕ್ಕಿಟ್ಟು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕೃತಿಶೀಲರಾಗಿ. ಹಿಂದೂ ರಾಷ್ಟ್ರ ಸ್ಥಾಪನೆ ಯಾದ ನಂತರ ಎಲ್ಲ ಸಮಸ್ಯೆಗಳು ತನ್ನಷ್ಟಕ್ಕೆ ನಿವಾರಣೆ ಆಗುವವು’ ಎಂದು ಹೇಳುತ್ತಿದ್ದಾನೆ. ಗೋಪ್ರೇಮಿಗಳೇ, ಶ್ರೀಕೃಷ್ಣನು ಏನು ಹೇಳುತ್ತಿ ದ್ದಾನೆಂಬುದನ್ನು ಕಿವಿಗೊಟ್ಟು ಆಲಿಸಿ !’ - ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋಪ್ರೇಮಿಗಳೇ, ಹಿಂದೂರಾಷ್ಟ್ರ ಸ್ಥಾಪನೆಯಾದ ನಂತರ ಎಲ್ಲ ಸಮಸ್ಯೆಗಳ ನಿವಾರಣೆಯಾಗುವುದರಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತರಾಗಿ !