ಇದು ವಿಚಾರಣೆಯೋ ಅಥವಾ ಜೀವಂತ ಸಾಯಿಸುವ ಪ್ರಯತ್ನವೋ?

೧. ಸಾಧಕರಿಗೆ ಜ್ವರವಿರುವಾಗಲೂ ತಲೆ ತಿರುಗಿ, ಕಣ್ಣುಕತ್ತಲೆ ಬರುವವರೆಗೆ ಹೊಡೆಯುವುದು.
೨. ಎರಡೂ ಕಿವಿಗಳಿಗೆ ಒಂದೇ ಸಮನೆ ೧೦ ರಿಂದ ೨೦ ಸಲ ಹೊಡೆಯುವುದು. ಕಿವಿಗೆ ಹೊಡೆದರೆ ಕಣ್ಣುಕತ್ತಲೆ ಬರುವುದರಿಂದ, ಆ ಸಮಯದಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಏನೂ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಈ ಸ್ಥಿತಿ ಬರುವವರೆಗೂ ಹೊಡೆಯುವುದು.
೩. ಮಂಡಿಯೂರಿ ನಿಲ್ಲಿಸುವುದು.
೪. ೨೦ ರಿಂದ ೩೦ ನಿಮಿಷಗಳ ವರೆಗೆ ತಲೆಕೆಳಗೆ ಮಾಡಿ ನೇತು ಹಾಕುವುದು.
೫. ನೀನು ಅಪರಾಧ ಮಾಡಿರುವುದನ್ನು ಒಪ್ಪಿಕೊಳ್ಳದಿದ್ದರೆ ಎನ್‌ಕೌಂಟರ್ ಮಾಡುತ್ತೇನೆ ಎಂದು ಬೆದರಿಸುವುದು.
೬. ಸಾಧಕರ ಕಾಲನ್ನು ಅಗಲಿಸಿ ಎರಡೂ ತೊಡೆಗಳ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ನಿಲ್ಲುವುದು.
೭. ಶೌಚಾಲಯಕ್ಕೆ ಕರೆದೊಯ್ದು ಬೂಟಿನಿಂದ ಹೊಟ್ಟೆ, ಎದೆ, ಬೆನ್ನಿಗೆ ಒದೆಯುವುದು.
೮. ಹಿಂದೂ ಭಯೋತ್ಪಾದಕರೆಂದು ಒಪ್ಪಿಕೊಳ್ಳುವಂತೆ, ಪಿಸ್ತೂಲಿ ನಿಂದ ಹೊಡೆಯುವುದಾಗಿ ಮತ್ತು ಬೂಟುಗಾಲಿನಿಂದ ಮೂಗಿನ ಮೇಲೆ ಹೊಡೆಯುವುದಾಗಿ ಬೆದರಿಸುವುದು.
೯. ರಾತ್ರಿ ೨ ಗಂಟೆಯ ವರೆಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ಏನನ್ನೂ ಹೇಳದಿದ್ದರೆ ಹೊಡೆಯುವುದು.
೧೦. ಕೇವಲ ಒಳಉಡುಪುಗಳಲ್ಲಿ ನೆಲದ ಮೇಲೆ ಮಲಗಿಸುವುದು ಬೆಳಗ್ಗೆ ಬೇಗನೆ ವಿಚಾರಣೆಗೆ ಕರೆದೊಯ್ಯುವುದು.
೧೧. ಸಾಧಕನನ್ನು ಹಾಡಿಗೆ ತಕ್ಕಂತೆ ಕುಣಿಯಲು ಹೇಳುವ ವಿಕೃತ ಮಾನಸಿಕತೆಯ ಪೊಲೀಸ್.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇದು ವಿಚಾರಣೆಯೋ ಅಥವಾ ಜೀವಂತ ಸಾಯಿಸುವ ಪ್ರಯತ್ನವೋ?